ಪಾಕ್‌ನಿಂದ ಡ್ರೋನ್ ಮೂಲಕ ಬಂದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

ಜಮ್ಮು, ಅ. 31-ಪಾಕಿಸ್ತಾನದಿಂದ ಬಂದ ಡ್ರೋನ್‍ಗಳಿಂದ ಬೀಳಿಸಿದ ಶಸ್ತ್ರಾಸ್ತ್ರಗಳು ಮತ್ತು ಸೋಟಕಗಳನ್ನು ಸಾಗಿಸುವಲ್ಲಿ ತೊಡಗಿರುವ ಅದರ ಇಬ್ಬರನ್ನು ಗಡಿ ಬಳಿ ಬಂಧಿಸಲಾಗಿದೆ. ಆರ್ ಎಸ್ ಪುರದ ಅಂತರಾಷ್ಟ್ರೀಯ ಗಡಿಯಲ್ಲಿರುವ ಬಸ್ಪುರ್ ಬಳಿ ಬಾಂಗ್ಲಾ ಪ್ರದೇಶದ ಡ್ರೋನ್‍ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಭಾರತದ ನೆಲದೊಳಗೆ ಇಳಿಸಿದ ಇಳಿಸಿ ಸಾಗಿಸಲಾಗುತ್ತಿತ್ತು. ದೋಡಾದ ಚಂದರ್ ಬೋಸ್ ಮತ್ತು ಜಮ್ಮುವಿನ ಕ್ಯಾಂಪ್ ಗೋಲೆ ಗುಜ್ರಾಲ್‍ನ ಶಂಶೇರ್ ಸಿಂಗ್ ಬಂಧಿತರಾಗಿರುವ ಆರೋಪಿಗಳಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ. ಅವರಿಂದ ನಾಲ್ಕು ಪಿಸ್ತೂಲ್‍ಗಳು, […]