ರೊಮೇನಿಯಾ-ಮೊಲ್ಡೊವಾದಲ್ಲೂ ಬಲೂನ್ ಹಾರಾಟ, ರಷ್ಯಾ ಮೇಲೆ ಅನುಮಾನ

ಬುಕಾರೆಸ್ಟï, ಫೆ.15-ರೊಮೇನಿಯಾ ಮತ್ತುಮೊಲ್ಡೊವಾ ದೇಶದ ವಾಯು ಪ್ರದೇಶದಲ್ಲಿ ಬಲೂನ್ನಂತಹ ವಸ್ತು ಹಾರಟ ಕಂಡುಬಂದಿದ್ದು ರಷ್ಯಾಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸದೆ.ಮೊಲ್ಡೊವಾ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ .ಯುದ್ದ ಪೀಡಿತ ಉಕ್ರೇನ್ನ ಗಡಿಯಲ್ಲಿರುವ ಈ ದೇಶಗಳಲ್ಲಿ ಕಳವಳ ಉಂಟಾಗಿದೆ. ರೊಮೇನಿಯಾದ ರಕ್ಷಣಾ ಸಚಿವಾಲಯ ಪ್ರಕಾರ ಆಕಾಶದಲ್ಲಿ ಬಲೂನ್ ನಂತಹ ವಸ್ತು ಹಾರುತ್ತದೆ ಎಂಬ ಮಾಹಿತಿ ಆಧರಿಸಿ ಎರಡು ಯುದ್ದ ವಿಮಾನಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಇದು ಸುಮಾರು 36,000 ಅಡಿ ಎತ್ತರದಲ್ಲಿ ರೊಮೇನಿಯ ವಾಯುಪ್ರದೇಶದಲ್ಲಿ ರಾಡಾರ್ […]