ವಿಕೆಂಡ್ ಲಾಕ್‍ಡೌನ್, ಮತ್ತಷ್ಟು ಕಠಿಣ ನಿಯಮಗಳಿಗೆ ತಜ್ಞರ ತಂಡ ಸಲಹೆ

ಬೆಂಗಳೂರು,ಜ.17- ರಾಜ್ಯದಲ್ಲಿ ಅಂಕೆ ಮೀರುತ್ತಿರುವ ಕೊರೊನಾ ಕಟ್ಟಿ ಹಾಕಲು ವೀಕೆಂಡ್ ಕಫ್ರ್ಯೂ ಮತ್ತು ನೈಟ್ ಕಫ್ರ್ಯೂವನ್ನು ಮುಂದುವರೆಸುವುದು ಸೇರಿದಂತೆ ಇನ್ನು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಪಟ್ಟಿದೆ. ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್ ನೇತೃತ್ವದಲ್ಲಿ ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ನಡೆದ ವಚ್ರ್ಯುವಲ್ ಸಭೆಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ವೀಕೆಂಡ್ ಕಫ್ರ್ಯೂ, ನೈಟ್ ಕಫ್ರ್ಯೂ ಮುಂದುವರೆಸುವುದೇ ಸೂಕ್ತ . ಈಗಾಗಲೇ ಸೂಚಿಸಿರುವ ಮಾರ್ಗಸೂಚಿ ಅನ್ವಯ ಕಟ್ಟುನಿಟ್ಟಿನ […]