ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ

ಲಂಡನ್ ಜುಲೈ 19 – ಬ್ರಿಟನ್ ಪ್ರಧಾನಿ ರೇಸ್‍ನಲ್ಲಿ ರಿಷಿ ಸುನಕ್ ಮುನ್ನಡೆ ಮುಂದುವರೆದಿದ್ದು, ಮೂರನೇ ಸುತ್ತಿನಲ್ಲಿ 115 ಮತಗಳನ್ನು ಗಳಿಸುವ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಕಳೆದ ವಾರದಿಂದ ಆರಂಭವಾಗಿರುವ ಮತದಾನ ಪ್ರಕ್ರಿಯೆಯಲ್ಲಿ 42 ವರ್ಷದ ಸುನಕ್ ಸತತವಾಗಿ ನಂ 1ಸ್ಥಾನದಲ್ಲಿದ್ದಾರೆ ಈಗ ಸ್ಪರ್ಧೆ ಕುತೂಹಲ ಘಟಕ್ಕೆ ಬರಲಿದ್ದು ಈಗ ಕೇವಲ ನಾಲ್ಕು ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು ಇಬ್ಬರು ಅಂತಿಮ ಹೋತಕ್ಕೆ ಬರಲಿದ್ದಾರೆ. ಮೂರನೇ ಸುತ್ತಿನ ಮತದಾನದಲ್ಲಿ ಸಚಿವ ಪೆನ್ನಿ ಮೊರ್ಡಾಂಟ್ 82 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ […]