ಗಂಧದಗುಡಿ ಕಣ್ತುಂಬಿಕೊಂಡು ‘ಪುನೀತ’ರಾದ ಅಭಿಮಾನಿಗಳು, ಅಪ್ಪು ಕನಸಿನ ಚಿತ್ರಕ್ಕೆ ಗ್ರಾಂಡ್ ಓಪನಿಂಗ್

ಬೆಂಗಳೂರು,ಅ.28- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಗಂಧದ ಗುಡಿ ಚಿತ್ರವನ್ನು ವಿಶ್ವದಾದ್ಯಂತ ಅಭಿಮಾನಿಗಳು ನೋಡಿ ಆನಂದಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ಶುರುವಾದ ಶೋಗಳು ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿವೆ. ರಾಜ್ಯಾದ್ಯಂತ ಅಪ್ಪು ಫ್ಯಾನ್ಸ್‍ಗಳು ಸಾವಿರಾರು ಟಿಕೆಟ್‍ಗಳನ್ನು ಕೊಂಡು ಎಲ್ಲರಿಗೂ ಹಂಚುತ್ತಿದ್ದಾರೆ. ಥಿಯೇಟರ್‍ಗಳ ಮುಂದೆ ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ದೊಡ್ಡ ಕಟೌಟ್‍ಗಳನ್ನು ಹಾಕಿ, ಅನ್ನಸಂತಪಣೆ ಮಾಡುತ್ತಾ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದು ವಿಶೇಷವಾಗಿತ್ತು. ನವರಂಗಿ ಆಟವಾಡಲು ಹೋಗಿ ಪೊಲೀಸ್ ಅತಿಥಿಯಾದ ಬಾಲಿವುಡ್ ನಿರ್ಮಾಪಕ […]