ಚಳಿಗಾಲದ ಒಲಿಂಪಿಕ್ಸ್‌ ಮುನ್ನ ಕ್ಸಿಯಾನ್ ನಗರದಲ್ಲಿ ಲಾಕ್ ಡೌನ್ ತೆರವು

ಬೀಜಿಂಗ್, ಜ.24- ಕೊರೊನಾ ಸೋಂಕುಗಳು ಕಡಿಮೆಯಾಗುವುದರಿಂದ ಚೀನಾದ ಉತ್ತರ ಭಾಗದ ಕ್ಸಿಯಾನ್ ನಗರದ 13 ಮಿಲಿಯನ್ ನಿವಾಸಿಗಳ ಹೇರಲಾಗಿದ್ದ ಒಂದು ತಿಂಗಳ ಕಾಲದ ನಿರ್ಬಂಧಗಳನ್ನು ಚೀನಾ ಸರ್ಕಾರ ಸೋಮವಾರ ತೆಗೆದು ಹಾಕಿದೆ. ರಾಜಧಾನಿಯಲ್ಲಿ ಸರಣಿ ಪ್ರಕರಣಗಳ ನಂತರ ಬೀಜಿಂಗ್ ಜಿಲ್ಲೆಯ 2 ಮಿಲಿಯನ್ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಲು ಆದೇಶಿಸಲಾಗಿದೆ. ಫೆಂಗ್ಟಾಯ್ ಜಿಲ್ಲೆಯಲ್ಲಿ 25 ಮತ್ತು ಇತರೆಡೆ 14 ಪ್ರಕರಣಗಳು ಕಂಡು ಬಂದ ನಂತರ ಬೀಜಿಂಗ್‌ನಲ್ಲಿ ಸೋಂಕಿನ ಹೆಚ್ಚಿನ ಅಪಾಯವಿದೆ ಎಂದು ಪರಿಗಣಿಸಲಾದ ಪ್ರದೇಶಗಳ ಜನರು ನಗರವನ್ನು ತೊರೆಯದಂತೆ […]