ಉತ್ತರ ಭಾರತದಲ್ಲಿ ಚಳಿಗೆ ಜನರು ತತ್ತರ, ರಾಜ್ಯದಲ್ಲೂ ಕಡಿಮೆಯಾದ ಚಳಿ

ಬೆಂಗಳೂರು, ಜ.5- ಉತ್ತರ ಭಾರತದಲ್ಲಿ ಕೊರೆಯುವ ಚಳಿಗೆ ಜನರು ತತ್ತರಿಸುವಂತಾಗಿದ್ದರೆ, ರಾಜ್ಯದಲ್ಲಿ ಚಳಿಯ ಪ್ರಮಾಣ ಈ ಬಾರಿ ವಾಡಿಕೆಗಿಂತ ಕಡಿಮೆಯಾಗಿದೆ. ಕಳೆದೆರಡು ತಿಂಗಳಲ್ಲಿ ಚಳಿ ಅಷ್ಟಾಗಿ ಕಂಡುಬರಲಿಲ್ಲ. 

Read more