ಹೋಟೆಲ್‍ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಫಿರೋಜಾಬಾದ್,ನ.17-ನೀರಿನಲ್ಲಿ ಮತ್ತು ಬರುವ ಪದಾರ್ಥ ಮಿಶ್ರಣ ಮಾಡಿ ಕುಡಿಸಿ ನಂತರ ಹೋಟೆಲ್‍ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‍ನಲ್ಲಿ ನಡೆದಿದೆ. ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ತನಗೆ ಈಗಾಗಲೇ ಪರಿಚಯವಿದ್ದ ದೀಪಕ್ ಯಾದವ್ ಎಂಬಾತ ಕಳೆದ ನ.7 ರಂದು ತುಂಡ್ಲಾ ನಿಲ್ದಾಣದ ಬಳಿ ತನ್ನನ್ನು ಕರೆದು ಕಾರಿನಲ್ಲಿ ಆಗ್ರಾ ಕಡೆಗೆ ಕರೆದುಕೊಂಡು ಹೊದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಯಾಣದ ವೇಳೆ ನನಗೆ ನೀರು […]