ಮನೆ ಕೆಲಸಕ್ಕೆಂದು ಕರೆಸಿಕೊಂಡು ಯುವತಿ ಮೇಲೆ ಅತ್ಯಾಚಾರ

ಬೆಂಗಳೂರು, ಡಿ. 19- ಮನೆ ಕೆಲಸಕ್ಕೆ ಹಾಗೂ ವಯಸ್ಸಾದ ತಂದೆ, ತಾಯಿಯನ್ನು ನೋಡಿಕೊಳ್ಳಲು ಕೆಲಸದವರು ಬೇಕೆಂದು ಆ್ಯಪ್ ಮೂಲಕ ಕರೆಸಿಕೊಂಡ ವ್ಯಕ್ತಿ 21 ವರ್ಷದ ಯುವತಿ ಮೇಲೆ ಅತ್ಯಾಚಾರ ವೆಸಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕೂಡ್ಲು ಬಡಾವಣೆಯ ನಿವಾಸಿ ಪರಶಿವ ಮೂರ್ತಿ(47) ಬಂಧಿತ ಆರೋಪಿ. ಈತ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ಈತ ವಯಸ್ಸಾದ ತಂದೆ, ತಾಯಿ ನೋಡಿಕೊಳ್ಳಲು ಹಾಗೂ ಮನೆ ಕೆಲಸಕ್ಕೆ ಮಹಿಳಾ ಕೆಲಸದವರು ಬೇಕೆಂದು ವಿಲ್ಸನ್‍ಗಾರ್ಡನ್‍ನಲ್ಲಿ ಕಚೇರಿ […]