ಅಕ್ರಮ ಸಂಬಂಧಕ್ಕೆ ಬಲಿಯಾಯ್ತು ಇಡೀ ಕುಟುಂಬ, ಕಿಲ್ಲರ್ ಲಕ್ಷ್ಮಿ ಅರೆಸ್ಟ್..!

ಮಂಡ್ಯ : ಮಕ್ಕಳು ಸೇರಿದಂತೆ ಐವರನ್ನು ಭೀಕರವಾಗಿ ಹತ್ಯೆ ಮಾಡಿದ ಕೊಲೆ ಪ್ರಕರಣವನ್ನು ಕೆಆರ್ ಎಸ್ ಪೋಲಿಸರು ಎರಡೆ ದಿನದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ನಾಲ್ಕು ದಿನದ ಹಿಂದೆ ಕೆಆರ್ ಎಸ್ ನ ಬಜಾರ್ ಲೈನ್ ನಲ್ಲಿ ವಾಸವಾಗಿದ್ದ ಲಕ್ಷ್ಮಿ (30) ), ಮಕ್ಕಳಾದ ರಾಜ್ (12) ಕೋಸಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್(12) ಎಂಬುವರ ಕೊಲೆಯಾಗಿತ್ತು. ಕೊಲೆಯಾದ ಲಕ್ಷ್ಮಿ ಪತಿ ಗಂಗಾರಾಮ್ ಗೆ ಅದೇ ಹೆಸರಿನ ಬೇರೆ ಹೆಂಗಸು ಲಕ್ಷ್ಮಿ ಎಂಬಾಕೆ ಜೊತೆ ಅಕ್ರಮ […]