ನಾಳೆ ನಿಮ್ಮೊಳಗಿನ ಆಧ್ಯಾತ್ಮಿಕತೆ ಕಾರ್ಯಾಗಾರ

ಬೆಂಗಳೂರು, ಮಾ.4- ನೀವು ಒತ್ತಡದ ಜೀವನ ನಡೆಸುತ್ತಿದ್ದೀರಾ? ಭೂಮಿಯ ಮೇಲೆ ನಿಮ್ಮ ಜೀವನದ ನಿಜವಾದ ಉದ್ದೇಶ ಏನೆಂದು ನಿಮಗೆ ತಿಳಿದಿದೆಯೇ? ಎಂಬುದು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಯುನಿವರ್ಸಲ್ ನಾಲೆಡ್ಜ್ ತಂಡ ನಾಳೆ ನಿಮ್ಮೊಳಗಿನ ಆಧ್ಯಾತ್ಮಿಕತೆ ಎಂಬ ಕಾರ್ಯಾಗಾರದ ಮೂಲಕ ಉಚಿತವಾಗಿ ತಿಳಿಸಿಕೊಡಲಿದೆ. ನಗರದ ಬಸವ ಭವನದ ಅನುಭವ ಮಂಟಪ ಸಭಾಭವನದಲ್ಲಿ ನಾಳೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರ ವರೆಗೆ ನಿಮ್ಮೊಳಗಿನ ಆಧ್ಯಾತ್ಮಿಕತೆ ಎಂಬ ಕಾರ್ಯಗಾರವನ್ನು ಮಾಸ್ಟರ್ ರೋಹನ್ ಶಿರಿ ನೇತೃತ್ವದ ತಂಡ ನಡೆಸಿಕೊಡಲಿದೆ. ಆಧುನಿಕ […]