ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ

ಬೊಗೋಟಾ (ಕೊಲಂಬಿಯಾ), ಡಿ .7-ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿಂದು ಒಟ್ಟು 200 ಕೆಜಿ ಬಾರ ಎತ್ತುವ ಮೂಲಕ ಭಾರತದ ಮಹಿಳಾ ವೇಟ್‍ಲಿಪ್ಟರ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳಾ ವಿಭಾಗದ 49 ಕೆಜಿ ವಿಭಾಗದಲ್ಲಿ ಸ್ರ್ಪಧಿಸುತ್ತಿರುವ ಮೀರಾಬಾಯಿ ಸ್ಯಾಚ್‍ನಲ್ಲಿ 87 ಕೆಜಿ ಎತ್ತುವಲ್ಲಿ ಯಶಸ್ವಿಯಾದರು ಮತ್ತು ಕ್ಲೀನ್ ಮತ್ತು ಜರ್ಕ್‍ನಲ್ಲಿ 113 ಕೆಜಿ ಎತ್ತುವ ಸಾಹಸವಿತ್ತು ಆದರೆ ಮಣಿಕಟ್ಟಿನ ಗಾಯದ ಕಾರಣ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಮೊದಲ ಹಂತದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ತೆರೆ ಇದೇ […]