ವಿಶ್ವ ಟೆಸ್ಟ್ ಫೈನಲ್ ಭಾರತ ಸ್ಥಾನ ಸುಭದ್ರ

ನವದೆಹಲಿ,ಡಿ.25-ಬಾಂಗ್ಲಾದೇಶ ವಿರುದ್ಧ ಮೀರ್‍ಪುರ್‍ನಲ್ಲಿ ನಡೆದ ದ್ವಿತೀಯ ಟೆಸ್ಟ್‍ನಲ್ಲಿ ಭಾರತ ತಂಡವು 3 ವಿಕೆಟ್‍ಗಳ ರೋಚಕ ಗೆಲುವು ಸಾಧಿಸುವ ಮೂಲಕ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಸ್ಥಾನಕ್ಕೆ ಮತ್ತಷ್ಟು ಹತ್ತಿರವಾಗಿದೆ. ಬಾಂಗ್ಲಾ ದೇಶ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಟೀಮ್ ಇಂಡಿಯಾ, 188 ರನ್‍ಗಳಿಂದ ಗೆಲುವು ಸಾಧಿಸಿತ್ತು, ದ್ವಿತೀಯ ಟೆಸ್ಟ್‍ನಲ್ಲಿ ರವಿಚಂದ್ರನ್ ಅಶ್ವಿನ್‍ರ ಅಜೇಯ 42 ರನ್‍ಗಳ ನೆರವಿನಿಂದ 3 ವಿಕೆಟ್‍ಗಳ ಗೆಲುವು ಸಾಧಿಸಿ 2 ಟೆಸ್ಟ್ ಪಂದ್ಯಗಳನ್ನು ಕ್ಲೀನ್ ಸ್ವೀಪ್ ಮಾಡಿತು. […]