ಮೋಜಿನ ಜೀವನಕ್ಕಾಗಿ ಕದಿಯುತ್ತಿದ್ದ ಅಂತಾರಾಜ್ಯ ಕಳ್ಳರ ಸೆರೆ
ಬೆಂಗಳೂರು,ಡಿ.27- ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡು ಸಹಚರರೊಂದಿಗೆ ಸೇರಿ ಕನ್ನಗಳವು ಮಾಡಿ ಮೋಜಿನ ಜೀವನಕ್ಕೆ ಹಾಗೂ ದುಶ್ಚಟಗಳಿಗೆ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Read more