ಸಿರಿಯಾ ಮೇಲೆ ಇಸ್ರೇಲ್‍ ಕ್ಷಿಪಣಿ ದಾಳಿ, ಮೂವರಿಗೆ ಗಾಯ

ಬೈರುತ್,ಮಾ.12- ಇಸ್ರೇಲಿ ಕ್ಷಿಪಣಿಗಳು ಭಾನುವಾರ ಪಶ್ಚಿಮ ಸಿರಿಯಾದ ನಗರವನ್ನು ಗುರಿಯಾಗಿಸಿಕೊಂಡು ಮಿಸೈಲ್ ದಾಳಿ ನಡೆಸಿದ್ದು, ಮೂವರು ಸಿರಿಯನ್ ಸೈನಿಕರನ್ನು ಗಾಯಗೊಂಡಿದ್ದಾರೆ ಎಂದು ಸಿರಿಯನ್ ರಾಜ್ಯ ಮಾಧ್ಯಮ ವರದಿ ಮಾಡಿದೆ. ಸೇನಾ ಮೂಲವನ್ನು ಉಲ್ಲೇಖಿಸಿ ಅಧಿಕೃತ ಸುದ್ದಿ ಸಂಸ್ಥೆ ಎಸ್‍ಎಎನ್‍ಎ, ಹಮಾ ಪ್ರಾಂತ್ಯದ ಮಸ್ಯಾಫ್‍ನಲ್ಲಿ ಭಾನುವಾರ ಬೆಳಗಿನ ಜಾವ ಕ್ಷಿಪಣಿಗಳ ದಾಳಿಗಳು ನಡೆಸಿವೆ. ಅವುಗಳಲ್ಲಿ ಕೆಲವನ್ನು ಸಿರಿಯಾದ ವಾಯು ರಕ್ಷಣಾ ಪಡೆಗಳು ಹಲವನ್ನು ಹೊಡೆದುರುಳಿಸಿವೆ. ಘಟನೆಯಲಿಲ ಯಾವುದೇ ಸಾವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕ್ಷಿಪಣಿಗಳು ಕೃಷಿ ಭೂಮಿಗೆ ಅಪ್ಪಳಿಸಿರುವುದನ್ನು […]