“ಹೆಂಡ್ತಿ ಹೊಡೀತಾಳೆ ಪ್ಲೀಸ್ ಹೆಲ್ಪ್ ಮಾಡಿ” : ಪ್ರಧಾನಿ ಮೊರೆಹೋದ ಗಂಡ..!

ಬೆಂಗಳೂರು,ನ.1- ನನ್ನ ಪತ್ನಿ ನನಗೆ ಪ್ರಾಣ ಬೆದರಿಕೆ ಹಾಕಿದ್ದಾಳೆ. ಆಕೆಯಿಂದ ನನಗೆ ರಕ್ಷಣೆ ಕೊಡಿಸಿ ಎಂದು ಇಲ್ಲೊಬ್ಬ ಮಹಾನುಭಾವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊರೆ ಹೋಗಿದ್ದಾನೆ. ಯದುನಂದನ್ ಆಚಾರ್ಯ ಎಂಬಾತ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ಟ್ವಿಟ್ ಮಾಡಿ ನನ್ನ ಪತ್ನಿಯಿಂದ ನನಗೆ ರಕ್ಷಣೆ ಕೊಡಿಸಿ ಎಂದು ಮನವಿ ಮಾಡಿಕೊಂಡಿರುವುದೆ ಅಲ್ಲದೆ ತನ್ನ ಟ್ವಿಟ್ ಅನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ, ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೂ ಟ್ಯಾಗ್ ಮಾಡಿದ್ದಾರೆ. ನನ್ನ ಪತ್ನಿ […]