ವೈಮಾನಿಕ ಪ್ರದರ್ಶನದಿಂದಾಗಿ ಯಲಹಂಕದಲ್ಲಿ ಹಾವುಗಳ ಕಾಟ

ಬೆಂಗಳೂರು,ಫೆ.16- ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹಾವುಗಳ ಕಾಟ ವಿಪರೀತವಾಗಿದೆ.ಅರೇ ಇದೇನಿದು… ಏರ್ ಷೋಗೂ ಹಾವುಗಳ ಕಾಟಕ್ಕೂ ಏನು ಸಂಬಂಧ ಅಂತೀರಾ ಅಲ್ಲೇ ಇರೋದು ವಿಶೇಷ… ಏನು ವಿಶೇಷ ಅಂತ ತಳ್ಕೋಬೇಕು ಅಂದ್ರೆ ಈ ವರದಿ ನೋಡಿ. ಕಳೆದ ಮೂರು ದಿನಗಳಿಂದ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ಶುರುವಾಗಿದೆ, ರಫೇಲï, ಸೂರ್ಯಕಿರಣï, ಸುಖೋಯï, ತೇಜಸ್ ಸೇರಿದಂತೆ ದೇಶ ವಿದೇಶಗಳ ಹಲವು ಯುದ್ದ ವಿಮಾನಗಳನ್ನ ನೋಡಿ ಸಾವಿರಾರು ಮಂದಿ ಖುಷಿಪಟ್ಟಿದ್ದಾರೆ. ವೈಮಾನಿಕ ಪ್ರದರ್ಶನದ ಪರಿಣಾಮದಿಂದ […]