“ಭವಿಷ್ಯದಲ್ಲಿ ಯೋಗಿ ಆದಿತ್ಯನಾಥ್ ಪ್ರಧಾನಿಯಾಗುತ್ತಾರೆ” : ಖ್ಯಾತ ಜೋತಿಷಿ ಭವಿಷ್ಯ

ನವದೆಹಲಿ,ಸೆ.4-ಭವಿಷ್ಯದಲ್ಲಿ ಯೋಗಿ ಆದಿತ್ಯ ನಾಥ್ ಭಾರತದ ಬಲಿಷ್ಠ ಪ್ರಧಾನಮಂತ್ರಿಯಾಗಲಿದ್ದಾರೆ ಎಂದು ಖ್ಯಾತ ಜೋತಿಷಿ ಅನಿರುದ್ಧ ಕುಮಾರ್ ಮಿಶ್ರ ಹೇಳಿದ್ದಾರೆ.ಈ ಹಿಂದೆ 2023ರ ವೇಳೆಗೆ ರಾಮಮಂದಿರ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದ ಅವರು, ಪ್ರಸ್ತುತ ಯೋಗಿ ಆದಿತ್ಯನಾಥ್ ಅವರ ಜಾತಕಫಲವನ್ನು ಬಹಿರಂಗ ಪಡಿಸಿದ್ದಾರೆ. ಭಾರತ ಸಂಜಾತ ಸನ್ಯಾಸಿಯೊಬ್ಬರು ದೀರ್ಘಕಾಲದವರೆಗೆ ದೇಶಕ್ಕಾಗಿ ಸೇವೆ ಸಲ್ಲಿಸಲಿದ್ದಾರೆ. ಯಾರೂ ಕೂಡ ಅವರನ್ನು ಎದುರಿಹಾಕಿಕೊಳ್ಳಲು ದೈರ್ಯ ತೋರುವುದಿಲ್ಲ ಎಂದು ಹೇಳಿ ಯೋಗಿ ಆದಿತ್ಯನಾಥ್ ಫೋಟೋವನ್ನು ಲಗತ್ತಿಸಿ ಮಿಶ್ರ ಅವರು ಟ್ವೀಟ್ ಮಾಡಿದ್ದಾರೆ. […]