SHOCKING: ಹೆಡ್ ಫೋನ್ ಬಳಕೆಯಿಂದ 100 ಕೋಟಿ ಜನರಿಗೆ ಅಪಾಯ..!

ನವದೆಹಲಿ,ನ.16-ಅತಿಯಾದ ಹೆಡ್ಫೆಪೋನ್ ಬಳಕೆಯಿಂದಾಗಿ ವಿಶ್ವಾದ್ಯಂತ ನೂರು ಕೋಟಿ ಯುವ ಸಮುದಾಯ ಕಿವುಡತನಕ್ಕೆ ಬಲಿಯಾಗುತ್ತಿದೆ ಎಂಬ ಆಘಾತಕಾರಿ ವರದಿ ಪ್ರಕಟಗೊಂಡಿದೆ. ಬಿಎಂಜೆ ಗ್ಲೋಬಲ್ ಹೆಲ್ತ್ ಜನರಲ್ ಪ್ರಕಟಿಸಿರುವ ಸಮೀಕ್ಷಾ ವರದಿಯ ಪ್ರಕಾರ, ಹೆಡ್ ಪೋನ್, ಇಯರ್ ಬಡ್ಸ್ಗಳನ್ನು ಬಳಸಿ ಜೋರಾದ ಸಂಗೀತ ಹಾಗೂ ಶಬ್ದ ಗ್ರಹಿಕೆಯಿಂದಾಗಿ ಕಿವುಡತನ ಆವರಿಸುತ್ತಿದೆ ಎಂದು ತಿಳಿಸಿದೆ. ಅಮೆರಿಕದ ಸೌತ್ ಕರೊಲಿನಾ ವೈದ್ಯಕೀಯ ವಿವಿ ಸೇರಿದಂತೆ ಅಂತಾರಾಷ್ಟ್ರೀಯ ತಂಡಗಳ ಸಮೀಕ್ಷೆ ನಡೆಸಿವೆ. ಭವಿಷ್ಯದ ಅಪಾಯವನ್ನು ಗುರುತಿಸಿರುವ ಈ ವರದಿ ಸರ್ಕಾರಗಳು ಕೂಡಲೇ ಸುರಕ್ಷಿತ ಕಾನೂನುಗಳನ್ನು […]

ಹುಟ್ಟುಹಬ್ಬದಂದೇ ಯುವಕನ ಭೀಕರ ಕೊಲೆ

ಬೆಂಗಳೂರು, ಜು.17 – ವಾಹನಗಳ ನಂಬರ್ ಪ್ಲೇಟ್ ಸಿದ್ಧಪಡಿಸುವ ಕಲೆಗಾರನನ್ನ ಹುಟ್ಟು ಹಬ್ಬ ದಿನದಂದೇ ದುಷ್ಕರ್ಮಿಗಳು ಹಲ್ಲೆ ನಡೆಸಿ ಕಲ್ಲಿನಿಂದ ತಲೆ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆ, ಕೋನ ಸಂದ್ರದಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ 2 ಗಂಟೆ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಹುಟ್ಟು ಹಬ್ಬದ ಪಾರ್ಟಿ ಮಾಡಲು ಮನೆಯಿಂದ ಹೊರಗೆ ಹೋಗಿದ್ದ ಕೆಂಗೇರಿಯ ಹೆಮಗೆಪುರ ಎಚ್ ಗೊಲ್ಲಹಳ್ಳಿಯ ನಿವಾಸಿ ಹೇಮಂತ್ ಕುಮಾರ್ ಅಲಿಯಾಸ್ ದಿಲೀಪ್ (26) ಭೀಕರವಾಗಿ ಕೊಲೆಯಾಗಿದ್ದಾನೆ. […]

ಶಿವಾಜಿನಗರದಲ್ಲಿ ಚಾಕುವಿನಿಂದ ಚುಚ್ಚಿ ಯುವಕನ ಕೊಲೆ

ಬೆಂಗಳೂರು, ಜು.16- ಪ್ರೀತಿಸಿದ ಯುವತಿಯ ಮದುವೆಯಾಗಿದ್ದರೂ ಆಕೆಯ ಮನೆ ಬಳಿ ಹೋದ ಯುವಕನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಜಾವೀದ್ ಖಾನ್(25) ಕೊಲೆಯಾದ ಯುವಕ. ಈತ ಸಿಸಿ ಟಿವಿ ಬಿಸ್ನೆಸ್ ಮಾಡುತ್ತಿದ್ದನು. ಜಾವೀದ್ ಖಾನ್ ಪ್ರೀತಿಸುತ್ತಿದ್ದ ಯುವತಿ ಬೇರೆ ಯುವಕನ ಜೊತೆ ವಿವಾಹವಾಗಿದ್ದು, ಪತಿಯೊಂದಿಗೆ ಶಿವಾಜಿನಗರದ ಎಚ್‍ಬಿಎಸ್ ಅಸ್ಪತ್ರೆ ಬಳಿಯ ಮನೆಯ 3ನೆ ಮಹಡಿಯಲ್ಲಿ ವಾಸವಾಗಿದ್ದಾರೆ. ಇಂದು ಬೆಳಗ್ಗೆ 9.30ರ ಸುಮಾರಿನಲ್ಲಿ ಆಕೆಯ ಮನೆ ಬಳಿ […]

ತನ್ನ ತಂಗಿ ಚುಡಾಯಿಸಿದವನ್ನು ಕೊಂದ ಅಣ್ಣ

ಬೆಂಗಳೂರು, ಜು.16- ತನ್ನ ತಂಗಿಯನ್ನು ಚುಡಾಯಿಸುತ್ತಿದ್ದ ಯುವಕನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ರಾತ್ರಿ ನಡೆದಿದೆ. ನಾಗಶೆಟ್ಟಿಹಳ್ಳಿಯ ನಿವಾಸಿ ಪ್ರಜ್ವಲ್(21) ಕೊಲೆಯಾದ ಯುವಕ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ. ಆರೋಪಿ ತಂಗಿಯನ್ನು ಪ್ರಜ್ವಲ್ ಚುಡಾಯಿಸುತ್ತಿದ್ದ. ಈ ವಿಷಯವನ್ನು ಆಕೆ ತನ್ನ ಸಹೋದರನ ಬಳಿ ಹೇಳಿಕೊಂಡಿದ್ದಳು. ಇದೇ ಕೋಪದಿಂದ ಆತನ ಮೇಲೆ ದ್ವೇಷ ಸಾಸುತ್ತಿದ್ದನು. ರಾತ್ರಿ 10.30ರ ಸುಮಾರಿನಲ್ಲಿ ನ್ಯೂ ಬಯ್ಯಪ್ಪನಹಳ್ಳಿಯ ಮೆಟ್ರೋ ರೈಲು ನಿಲ್ದಾಣದ ಬಳಿ […]

ಎಣ್ಣೆ ಹೊಡೆಯೋ ಯುವಕರೇ, ತಪ್ಪದೆ ಈ ಸುದ್ದಿ ನೋಡಿ..!

ವಾಷಿಂಗ್ಟನ್, ಜು.15-ಅಮೆರಿಕದಲ್ಲಿ ಯುವಜನರು ಮದ್ಯ ಸೇವನೆ ಚಟದಿಂದ ಹಿರಿಯರಿಗಿಂತ ಹೆಚ್ಚಿನ ಆರೋಗ್ಯ ಅಪಾಯಗಳನ್ನು ಎದುರಿಸುತ್ತಿದ್ದಾರೆ ಎಂದು ಜಾಗತಿಕ ಅಧ್ಯಯನವೊಂದು ತಿಳಿಸಿದೆ. ಭೌಗೋಳಿಕ ಪ್ರದೇಶ, ವಯಸ್ಸು, ಲಿಂಗ ಮತ್ತು ವರ್ಷದಿಂದ ಮದ್ಯದ ಅಪಾಯವನ್ನು ವರದಿ ಮಾಡುವ ಲ್ಯಾನ್ಸೆಟ್ ಜರ್ನಲ್‍ನ ಮೊದಲ ಅಧ್ಯಯನ ಇದಾಗಿದೆ.ಆರೋಗ್ಯ ದೃಷ್ಠಯಿಂದ ಜಾಗತಿಕವಾಗಿ ಆಲ್ಕೋಹಾಲ್ ಸೇವನೆಯ ವಯಸ್ಸು ಮತ್ತು ಸ್ಥಳವನ್ನು ಆಧರಿಸಿರಬೇಕು ಎಂದು ಶಿಫಾರಸುಗಳಲ್ಲಿ ಸೂಚಿಸಲಾಗಿದೆ. ವಿಶೇಷವಾಗಿ 15-39 ವರ್ಷ ವಯಸ್ಸಿನ ಪುರುಷರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಗುರಿಪಡಿಸಬೇಕಾಗಿದ್ದು ಇಲ್ಲದಿದ್ದರೆ ವಿಶ್ವಾದ್ಯಂತ ಹಾನಿಕಾರಕ ಆಲ್ಕೊಹಾಲ್ ಸೇವನೆಯ ಅಪಾಯವನ್ನು […]

ಯುವಕರಿಗೆ ಕೋವಿಡ್ ಲಸಿಕೆ, ಮೋದಿ ಸಂತಸ

ನವದೆಹಲಿ, ಜ.19- ದೇಶದ ಅರ್ಧಕ್ಕೂ ಅಕ 15-18ರ ವಯೋಮಾನದ ಯುವಜನತೆ ತಮ್ಮ ಪ್ರಥಮ ಡೋಸ್ ಲಸಿಕೆ ಪಡೆದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುವ ಮತ್ತು ಯೌವನಭರಿತ ಭಾರತವು ಪಥದರ್ಶನ ಮಾಡುತ್ತಿದೆ ಎಂದು ಹೇಳಿದ್ದಾರೆ.  ಕೋವಿಡ್-19ರ ಸಂಬಂಧಿತ ಎಲ್ಲ ಶಿಷ್ಟಾಚಾರಗಳ ಪಾಲನೆ ಅತಿ ಮುಖ್ಯ ಎಂದು ಆವರು ತಿಳಿಸಿದ್ದಾರೆ. ಕಿರಿಯರು ಮತ್ತು ಯುವಕರಿಂದ ತುಂಬಿರುವ ಭಾರತವು ಮಾರ್ಗ ತೋರಿಸುತ್ತಿದೆ. ಇದು ಪ್ರೋತ್ಸಾಹದಾಯಕ ಸುದ್ದಿಯಾಗಿದೆ. ನಾವು ಇದೇ ವೇಗವನ್ನು ಕಾಪಾಡಿಕೊಳ್ಳೋಣ. ನಾವು ಲಸಿಕೆ ಹಾಕಿಸುವುದು ಮತ್ತು […]