ಯುವಕರಿಗೆ ಕೋವಿಡ್ ಲಸಿಕೆ, ಮೋದಿ ಸಂತಸ

ನವದೆಹಲಿ, ಜ.19- ದೇಶದ ಅರ್ಧಕ್ಕೂ ಅಕ 15-18ರ ವಯೋಮಾನದ ಯುವಜನತೆ ತಮ್ಮ ಪ್ರಥಮ ಡೋಸ್ ಲಸಿಕೆ ಪಡೆದಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಯುವ ಮತ್ತು ಯೌವನಭರಿತ ಭಾರತವು ಪಥದರ್ಶನ ಮಾಡುತ್ತಿದೆ ಎಂದು ಹೇಳಿದ್ದಾರೆ.  ಕೋವಿಡ್-19ರ ಸಂಬಂಧಿತ ಎಲ್ಲ ಶಿಷ್ಟಾಚಾರಗಳ ಪಾಲನೆ ಅತಿ ಮುಖ್ಯ ಎಂದು ಆವರು ತಿಳಿಸಿದ್ದಾರೆ. ಕಿರಿಯರು ಮತ್ತು ಯುವಕರಿಂದ ತುಂಬಿರುವ ಭಾರತವು ಮಾರ್ಗ ತೋರಿಸುತ್ತಿದೆ. ಇದು ಪ್ರೋತ್ಸಾಹದಾಯಕ ಸುದ್ದಿಯಾಗಿದೆ. ನಾವು ಇದೇ ವೇಗವನ್ನು ಕಾಪಾಡಿಕೊಳ್ಳೋಣ. ನಾವು ಲಸಿಕೆ ಹಾಕಿಸುವುದು ಮತ್ತು […]