ತಮಿಳುನಾಡಿನಲ್ಲಿ ಅಸ್ಥಿತ್ವಕ್ಕೆ ಬಂತು ನಟ ವಿಜಯ್‌ ನೇತೃತ್ವದ ಹೊಸ ಪಕ್ಷ

ಚೆನ್ನೈ,ಆ.22- ತಮಿಳುನಾಡಿನ ಜನಪ್ರಿಯ ನಟ ವಿಜಯ್‌ ನೇತೃತ್ವದ ಹೊಸ ರಾಜಕೀಯ ಪಕ್ಷ ಅಸ್ಥಿತ್ವಕ್ಕೆ ಬಂದಿದೆ. ಇಂದು ಚೆನ್ನೈನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಧ್ವಜ ಮತ್ತು ಗೀತೆಯನ್ನು ಸ್ವತಃ ವಿಜಯ್‌ ಅವರೇ ಬಿಡುಗಡೆ ಮಾಡಿದ್ದಾರೆ. 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯ್‌ ನೇತೃತ್ವದ ಟಿವಿಕೆ ಪಕ್ಷ ಸ್ಪರ್ಧಿಸಲು ಈ ಮೂಲಕ ತಯಾರಿ ಆರಂಭಿಸಿದೆ.ರಾಜ್ಯದಲ್ಲಿನ ಎರಡು ದ್ರಾವಿಡ ಪಕ್ಷಗಳ ಕೆಂಪು, ಕಪ್ಪು ಮತ್ತು ಬಿಳಿ ಬಣ್ಣಗಳನ್ನು ಸ್ಪಷ್ಟವಾಗಿ ತಪ್ಪಿಸಿ, ಟಿವಿಕೆ ಧ್ವಜವು ಮೆರೂನ್‌ ಬಣ್ಣದಲ್ಲಿ ಹಳದಿ ಬ್ಯಾಂಡ್‌ನೊಂದಿಗೆ … Continue reading ತಮಿಳುನಾಡಿನಲ್ಲಿ ಅಸ್ಥಿತ್ವಕ್ಕೆ ಬಂತು ನಟ ವಿಜಯ್‌ ನೇತೃತ್ವದ ಹೊಸ ಪಕ್ಷ