ಅನುದಾನಿತ ಶಾಲೆಗಳಿಗೂ ಉಪಹಾರ ಯೋಜನೆ ವಿಸ್ತರಿಸಿದ ಸ್ಟಾಲಿನ್
ಚೆನ್ನೈ, ಜು 15 (ಪಿಟಿಐ) ಪ್ರಾಥಮಿಕ ಶಾಲಾ ಮಕ್ಕಳ ಉಪಹಾರ ಯೋಜನೆಯನ್ನು ಸರ್ಕಾರಿ ಅನುದಾನಿತ ಖಾಸಗಿ ಶಾಲೆಗಳಿಗೆ ವಿಸ್ತರಿಸಲು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತೀರ್ಮಾನಿಸಿದ್ದಾರೆ.ತಿರುವಳ್ಳೂರು ಜಿಲ್ಲೆಯ ಸೇಂಟ್ ಆನ್ಸ್ ಶಾಲೆಯಲ್ಲಿ ಯೋಜನೆಯನ್ನು ಉದ್ಘಾಟಿಸಿದ ಸ್ಟಾಲಿನ್ ಅವರು ಮಕ್ಕಳೊಂದಿಗೆ ಕುಳಿತು ಅವರಿಗೆ ಊಟ ಬಡಿಸಿದರು ಮತ್ತು ಅವರೊಂದಿಗೆ ಊಟ ಮಾಡಿದರು. ಯೋಜನೆಯ ವಿಸ್ತರಣೆಯು ದಿವಂಗತ ಮುಖ್ಯಮಂತ್ರಿ ಕೆ ಕಾಮರಾಜ್ ಅವರ ಜನದಿನವನ್ನು ಗುರುತಿಸುತ್ತದೆ, ಇದನ್ನು ರಾಜ್ಯ ಸರ್ಕಾರವು ಶಿಕ್ಷಣ ಅಭಿವದ್ಧಿ ದಿನ ಎಂದು ಆಚರಿಸುತ್ತದೆ. ಈ … Continue reading ಅನುದಾನಿತ ಶಾಲೆಗಳಿಗೂ ಉಪಹಾರ ಯೋಜನೆ ವಿಸ್ತರಿಸಿದ ಸ್ಟಾಲಿನ್
Copy and paste this URL into your WordPress site to embed
Copy and paste this code into your site to embed