ಸತತ 3 ಗಂಟೆ ನೃತ್ಯ ಮಾಡಿ ವಯನಾಡು ಸಂತ್ರಸ್ತರಿಗೆ ನೆರವು ನೀಡಿದ ಬಾಲಕಿ

ಕೇರಳ,ಆ.10- ವಯನಾಡಿನಲ್ಲಿ ಸಂಭವಿಸಿದ ಗುಡ್ಡಕುಸಿತದಿಂದ ನೂರಾರು ಜನ ಪ್ರಾಣ ಕಳೆದುಕೊಂಡು, ನೂರಾರು ಜನ ಸಂತ್ರಸ್ತರಾಗಿ ಅತಂತ್ರರಾಗಿದ್ದಾರೆ. ಇವರ ಸಂಕಷ್ಟಕ್ಕೆ ಸ್ಪಂದಿಸಲು ನೂರಾರು ಜನ ಮುಂದೆ ಬರುತ್ತಿದ್ದಾರೆ. ಚಲನಚಿತ್ರ ನಟರು, ವಿವಿಧ ಗಣ್ಯರು ಕೋಟ್ಯಂತರ ರೂ. ನೆರವು ನೀಡಿದ್ದಾರೆ. ವಿವಿಧ ಸರ್ಕಾರಗಳು ನೂರಾರು ಕೋಟಿ ರೂ. ನೆರವು ಘೋಷಣೆ ಮಾಡಿವೆ.ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಮನೆಗಳನ್ನು, ತನ್ನವರನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಈ ಪುಟ್ಟ ಬಾಲಕಿ ಸತತ ಮೂರು ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ಮಾಡಿ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿ … Continue reading ಸತತ 3 ಗಂಟೆ ನೃತ್ಯ ಮಾಡಿ ವಯನಾಡು ಸಂತ್ರಸ್ತರಿಗೆ ನೆರವು ನೀಡಿದ ಬಾಲಕಿ