ಶ್ರೀಲಂಕಾ ಪ್ರವಾಸ ಸಂದರ್ಭದಲ್ಲಿ ಟೀಮ್‌ ಇಂಡಿಯಾಗೆ ಹೊಸ ಕೋಚ್‌ ನೇಮಕ

ಬ್ರಿಡ್ಜ್ ಟೌನ್‌, ಜು.1 (ಪಿಟಿಐ) ಶ್ರೀಲಂಕಾದಲ್ಲಿ ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿ ಸಮಯದಲ್ಲಿ ಭಾರತ ಕ್ರಿಕೆಟ್‌ ತಂಡಕ್ಕೆ ಹೊಸ ಮುಖ್ಯ ಕೋಚ್‌ ನೇಮಕಗೊಳ್ಳಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ ಆದರೆ ಕೋಚ್‌ ಯಾರು ಎನ್ನುವ ಬಗ್ಗೆ ಮಾತ್ರ ಅವರು ಸುಳಿವು ನೀಡಿಲ್ಲ. ಮಾಜಿ ಆರಂಭಿಕ ಆಟಗಾರ ಗೌತಮ್‌ ಗಂಭೀರ್‌ ದ್ರಾವಿಡ್‌ ನಂತರ ಭಾರತದ ಮುಖ್ಯ ಕೋಚ್‌ ಆಗುವ ನಿರೀಕ್ಷೆಯಿದೆ. ಕ್ರಿಕೆಟ್‌ ಸಲಹಾ ಸಮಿತಿಯು ಉನ್ನತ ಹುದ್ದೆಗಾಗಿ ಸಂದರ್ಶನಗಳನ್ನು ನಡೆಸಿದೆ ಮತ್ತು … Continue reading ಶ್ರೀಲಂಕಾ ಪ್ರವಾಸ ಸಂದರ್ಭದಲ್ಲಿ ಟೀಮ್‌ ಇಂಡಿಯಾಗೆ ಹೊಸ ಕೋಚ್‌ ನೇಮಕ