ಟೆಲಿಗ್ರಾಮ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ಸಿಇಒ ಪಾವೆಲ್‌ ಡುರೊವ್‌ ಅರೆಸ್ಟ್

ಪ್ಯಾರಿಸ್‌‍,ಆ.27-ಜಾಗತಿಕ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಟೆಲಿಗ್ರಾಮ್‌ನ ಸಂಸ್ಥಾಪಕ ಮತ್ತು ಸಿಇಒ ಪಾವೆಲ್‌ ಡುರೊವ್‌ ಅವರನು ಮಾದಕವಸ್ತು ಕಳ್ಳಸಾಗಣೆ ಮತ್ತು ಮಕ್ಕಳ ಲೈಂಗಿಕ ನಿಂದನೆ ಚಿತ್ರಗಳ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ.ರಷ್ಯಾದಲ್ಲಿ ಜನಿಸಿದ ಡುರೊವ್‌ ಅವರು ತಮ ಬಾಲ್ಯದ ಬಹುಪಾಲು ಇಟಲಿಯಲ್ಲಿ ಕಳೆದಿದ್ದರು ಮತ್ತು ಫ್ರಾನ್ಸ್ , ರಷ್ಯಾ, ಕೆರಿಬಿಯನ್‌ ದ್ವೀಪ ರಾಷ್ಟ್ರವಾದ ಸೇಂಟ್‌ ಕಿಟ್ಸ್ ಮತ್ತು ನೆವಿಸ್‌‍ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್ ನ ನಾಗರಿಕರಾಗಿದ್ದಾರೆ.ಕಳೆದ ಆ.24 ರಂದು ಅಜೆರ್ಬೈಜಾನ್‌ನಿಂದ ತಮ ಖಾಸಗಿ ಜೆಟ್‌ ವಿಮಾನದಲ್ಲಿ ಫ್ರಾನ್ಸ್ … Continue reading ಟೆಲಿಗ್ರಾಮ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ಸಿಇಒ ಪಾವೆಲ್‌ ಡುರೊವ್‌ ಅರೆಸ್ಟ್