ಸಾಲ ತೀರಿಸಲು ಮನೆ ಒಡೆತಿಯನ್ನೇ ಕೊಂದ ಬಾಡಿಗೆದಾರ ಮಹಿಳೆ ಬಂಧನ

ಬೆಂಗಳೂರು, ಮೇ 15- ಸಾಲ ತೀರಿಸಲು ಹಾಗೂ ಶೋಕಿ ಜೀವನಕ್ಕಾಗಿ ಮನೆ ಒಡತಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದ ಬಾಡಿಗೆದಾರ ಆರೋಪಿತೆಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕೋಲಾರ ಜಿಲ್ಲೆಯ ಮೋನಿಕಾ (24) ಬಂಧಿತ ಆರೋಪಿತೆ. ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದ ಮೋನಿಕಾ ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದಳು.ಮೂರು ತಿಂಗಳ ಹಿಂದೆಯಷ್ಟೇ ಮೋನಿಕಾ ಬಾಡಿಗೆಗೆ ಮನೆ ಕೇಳಿಕೊಂಡು ಕೋನಸಂದ್ರದ ನಿವಾಸಿ ಗುರುಮೂರ್ತಿ-ದಿವ್ಯ ದಂಪತಿ ಮನೆಗೆ ಬಂದಿದ್ದಳು. ಆ ಸಂದರ್ಭದಲ್ಲಿ ಜೊತೆಗಿದ್ದ … Continue reading ಸಾಲ ತೀರಿಸಲು ಮನೆ ಒಡೆತಿಯನ್ನೇ ಕೊಂದ ಬಾಡಿಗೆದಾರ ಮಹಿಳೆ ಬಂಧನ