ಟಿ20 ವಿಶ್ವಕಪ್‌ ಮೇಲೆ ಪಾಕ್ ಉಗ್ರರ ಕರಿನೆರಳು

ನವದೆಹಲಿ,ಮೇ.6- ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌‍ ಜಂಟಿಯಾಗಿ ಆಯೋಜಿಸುತ್ತಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ಗೆ ಪಾಕಿಸ್ತಾನದಿಂದ ಭಯೋತ್ಪಾದನೆ ಬೆದರಿಕೆ ಕರೆ ಬಂದಿದೆ. ಯುನೈಟೆಡ್‌ ಸ್ಟೇಟ್ಸ್ ಆಫ್‌ ಅಮೇರಿಕಾ ಮತ್ತು ವೆಸ್ಟ್‌ ಇಂಡೀಸ್‌‍ನಲ್ಲಿ 2024 ರ ಟಿ20 ವಿಶ್ವಕಪ್‌ ಪ್ರಾರಂಭವಾಗಲು ಕೇವಲ ಒಂದು ತಿಂಗಳು ಬಾಕಿ ಇರುವಾಗ, ಕೆರಿಬಿಯನ್‌ ದ್ವೀಪಗಳಿಂದ ಭಯೋತ್ಪಾದಕ ಬೆದರಿಕೆ ಸ್ವೀಕರಿಸಲಾಗಿದೆ ಎಂಬ ವರದಿ ಬಹಿರಂಗಗೊಂಡಿದೆ. ಬೆದರಿಕೆ ಕರೆ ಉತ್ತರ ಪಾಕಿಸ್ತಾನದಿಂದ ಬಂದಿದೆ ಎಂದು ವರದಿಯಾಗಿದ್ದು ಈಗಾಗಲೇ ಬಿಗಿ ಪೊಲೀಸ್‌‍ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ನಾವು ಆತಿಥೇಯ … Continue reading ಟಿ20 ವಿಶ್ವಕಪ್‌ ಮೇಲೆ ಪಾಕ್ ಉಗ್ರರ ಕರಿನೆರಳು