ಭಾರತದಲ್ಲಿ ದೊಡ್ಡ ದಾಳಿಕೆ ISIL-K ಉಗ್ರ ಸಂಘಟನೆ ಪ್ಲಾನ್ : ವಿಶ್ವಸಂಸ್ಥೆ ಎಚ್ಚರಿಕೆ
ವಿಶ್ವಸಂಸ್ಥೆ, ಜುಲೈ 31 – ಇರಾಕ್ ಮತ್ತು ಲೆವಂಟ್ನಲ್ಲಿನ ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್ – ಖೊರಾಸನ್ (ಐಎಸ್ಐಎಲ್-ಕೆ) ಭಾರತದಲ್ಲಿ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಲು ಸಾಧ್ಯವಾಗದಿದ್ದರೂ, ಅಲ್ಲಿ ನೆಲೆಸಿರುವ ತಮ್ಮ ಹ್ಯಾಂಡ್ಲರ್ಗಳ ಮೂಲಕ ಉಗ್ರರನ್ನು ನೇಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇಲ್ಲಿ ಬಿಡುಗಡೆಯಾದ ಐಎಸ್ಐಎಲ್ (ದಯೆಶ್), ಅಲ್-ಖೈದಾ ಮತ್ತು ಸಂಬಂಽತ ವ್ಯಕ್ತಿಗಳು ಮತ್ತು ಘಟಕಗಳ ಬಗ್ಗೆ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮಾನಿಟರಿಂಗ್ ತಂಡದ 34 ನೇ ವರದಿಯು, ಅ್ಘಾನಿಸ್ತಾನದಿಂದ ಹೊರಹೊಮ್ಮುವ ಭಯೋತ್ಪಾದನೆಯು ಇದಕ್ಕೆ … Continue reading ಭಾರತದಲ್ಲಿ ದೊಡ್ಡ ದಾಳಿಕೆ ISIL-K ಉಗ್ರ ಸಂಘಟನೆ ಪ್ಲಾನ್ : ವಿಶ್ವಸಂಸ್ಥೆ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed