ರಜನಿ ಅಭಿನಯದ 171 ಚಿತ್ರದ ಫಸ್ಟ್ ಲುಕ್ ರಿಲೀಸ್

ನವದೆಹಲಿ,ಮಾ.29- ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ತಲೈವರ್ 171 ಚಲನಚಿತ್ರದ ಮೊದಲ ಲುಕ್ ಬಿಡುಗಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ತಲೈವರ್ 171 ಚಿತ್ರದ ಮೊದಲ ಲುಕ್ಗೆ ರಜನಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಲೋಕೇಶ್ ಕನಕರಾಜ್ ಅವರು ರಜನಿಕಾಂತ್ ಅವರ ಬಹು ನಿರೀಕ್ಷಿತ ತಲೈವರ್ 171 ರ ಫಸ್ಟ್ ಲುಕ್ ಪೊಸ್ಟರ್ ಅನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಪೊಸ್ಟರ್ನಲ್ಲಿ ರಜನಿಕಾಂತ್ ಡೆನಿಮ್ ಶರ್ಟ್ ಧರಿಸಿರುವ ಏಕವರ್ಣದ ಚಿತ್ರವಿದೆ. ಅವರನ್ನು ಕೈಗಡಿಯಾರಗಳ ಸರಪಳಿಯಿಂದ ಬಂಧಿಸಲ್ಪಟ್ಟಿರುವ ಚಿತ್ರ ಭಾರಿ ವೈರಲ್ ಆಗಿದೆ. … Continue reading ರಜನಿ ಅಭಿನಯದ 171 ಚಿತ್ರದ ಫಸ್ಟ್ ಲುಕ್ ರಿಲೀಸ್