ಯುವ ಮತದಾರರ ಓಲೈಕೆಗೆ ಮುಂದಾದ ತಮಿಳು ನಟ ವಿಜಯ್‌

ಚೆನ್ನೈ,ಜೂ.11- ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ತಮಿಳು ನಟ ತಲಪತಿ ವಿಜಯ್‌ ಅವರು ಈಗಿನಿಂದಲೇ ಯುವ ಮತದಾರರನ್ನು ಸೆಳೆಯುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಚುನಾವಣೆಗೆ ಮುನ್ನ ಯುವ ಮತ್ತು ಮೊದಲ ಬಾರಿಗೆ ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ವಿಜಯ್‌ ಅವರು ತಮ ತವರು ರಾಜ್ಯದಲ್ಲಿ 10 ಮತ್ತು 12 ನೇ ಟಾಪರ್‌ಗಳನ್ನು ಭೇಟಿ ಮಾಡಿ ಗೌರವಿಸಲು ನಿರ್ಧರಿಸಿದ್ದಾರೆ. ಅವರು ಹೊಸದಾಗಿ ಪ್ರಾರಂಭಿಸಲಾದ ಪಕ್ಷ ತಮಿಳಗ ವೆಟ್ರಿ ಕಳಗಂ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ತಲಪತಿ … Continue reading ಯುವ ಮತದಾರರ ಓಲೈಕೆಗೆ ಮುಂದಾದ ತಮಿಳು ನಟ ವಿಜಯ್‌