ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್‌-ಸೋನಲ್‌ ಜೋಡಿ

ಬೆಂಗಳೂರು, ಆ.11- ಚಂದನವದ ತಾರೆ ಸೋನಲ್‌ ಮಾಂಥರೋ ಹಾಗೂ ಯಶಸ್ವಿ ಚಿತ್ರಗಳ ನಿರ್ದೇಶಕ ತರುಣ್‌ ಸುಧೀರ್‌ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಚಿತ್ರರಂಗ, ರಾಜಕೀಯ ಹಾಗೂ ಅಭಿಮಾನಿಗಳ ಬಳಗವು ಶುಭ ಕೋರಿದೆ. ನಗರದ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌‍ ಈ ಜೋಡಿಯ ದಾಂಪತ್ಯ ಜೀವನಕ್ಕೆ ಸಾಕ್ಷಿಯಾ ಗಿದ್ದು, ವಿವಾಹಕ್ಕೆ ಸಿನಿಮಾ ಸ್ಪರ್ಶವನ್ನು ನೀಡಿದ್ದ ತರುಣ್‌ ಸುಧೀರ್‌ ಕಲ್ಯಾಣ ಮಂಟಪವನ್ನು ರೆಡ್‌ ಥೀಮ್‌ನಲ್ಲಿ ಪ್ರಶಸ್ತಿ ಸಮಾರಂಭದಂತೆ ಸಿಂಗರಿಸಿದ್ದರು.ಇಂದು ಬೆಳಗ್ಗೆ 10.50 ರಿಂದ 11.35ರ ವೇಳೆಯಲ್ಲಿ ನಡೆದ ವಿವಾಹ … Continue reading ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್‌-ಸೋನಲ್‌ ಜೋಡಿ