ಆರ್‌ಸಿಬಿ ತೊರೆಯಲು ಮುಂದಾಗಿದ್ದರಂತೆ ವಿರಾಟ್‌ ಕೊಹ್ಲಿ

ನವದೆಹಲಿ, ಸೆ. 24– ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕಳೆದ 17 ಸೀಸನ್‌ನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡುವ ಮೂಲಕ ದಾಖಲೆ ನಿರ್ಮಿಸಿರುವ ವಿರಾಟ್‌ ಕೊಹ್ಲಿ ಅವರು ಆರಂಭದ ಆವೃತ್ತಿಗಳಲ್ಲೇ ತಂಡವನ್ನು ತೊರೆಯಲು ಮುಂದಾಗಿದ್ದೆ ಎಂಬ ಕಹಿ ಸತ್ಯವನ್ನು ವಿರಾಟ್‌ ಕೊಹ್ಲಿ ಹಂಚಿಕೊಂಡಿದ್ದಾರೆ. ಜಿಯೋ ಸಿನಿಮಾ ಜೊತೆಗೆ ಕನ್ನಡಿಗ, ಮಾಜಿ ಕ್ರಿಕೆಟಿಗ ರಾಬಿನ್‌ ಉತ್ತಪ್ಪರೊಂದಿಗೆ ನಡೆಸಿದ ಸಂವಾದದಲ್ಲಿ ಕಿಂಗ್‌ ಕೊಹ್ಲಿ ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. `ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದೊಂದಿಗಿನ ಬಾಂಧವ್ಯ ಹಾಗೂ ಜೊತೆಯಾಟ ಗಳನ್ನು … Continue reading ಆರ್‌ಸಿಬಿ ತೊರೆಯಲು ಮುಂದಾಗಿದ್ದರಂತೆ ವಿರಾಟ್‌ ಕೊಹ್ಲಿ