ಭೂಮಿಯ ಕುರಿತು ಅಚ್ಚರಿಯ ಸಂಗತಿ ಪತ್ತೆಹಚ್ಚಿದ ವಿಜ್ಞಾನಿಗಳು

ಕ್ಯಾಲಿಫೋರ್ನಿಯಾ, ಜೂ.16- ಭೂಮಿಯ ಒಳಭಾಗವು ಗ್ರಹದ ಮೇಲೈಗಿಂತ ಹೆಚ್ಚು ನಿಧಾನವಾಗಿ ತಿರುಗುತ್ತಿದೆ ಎಂಬ ಬೆಚ್ಚಿ ಬೀಳಿಸುವ ಅಂಶವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಭೂಮಿಯ ಒಳಭಾಗವು ಗ್ರಹದ ಮೇಲೈಗಿಂತ ಹೆಚ್ಚು ನಿಧಾನವಾಗಿ ತಿರುಗುತ್ತಿದೆ ಎಂದು ದಢಪಡಿಸಿದ್ದಾರೆ. ಈ ಸಂಶೋಧನೆಯು ಗ್ರಹಗಳ ಯಂತ್ರಶಾಸ್ತ್ರದ ಬಗ್ಗೆ ಪ್ರಮುಖ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಭೂಮಿಯ ಕಾಂತಕ್ಷೇತ್ರದ ಸ್ಥಿರತೆ ಮತ್ತು ನಮ ದಿನಗಳ ಅವಧಿಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು ಎಂದು ಸೈನ್‌್ಸ ಅಲರ್ಟ್‌ ವರದಿ ಮಾಡಿದೆ. ನೇಚರ್‌ನಲ್ಲಿ … Continue reading ಭೂಮಿಯ ಕುರಿತು ಅಚ್ಚರಿಯ ಸಂಗತಿ ಪತ್ತೆಹಚ್ಚಿದ ವಿಜ್ಞಾನಿಗಳು