ಪರಭಾಷಾ ಚಿತ್ರಗಳ ಟಿಕೆಟ್ ಬೆಲೆ ಏರಿಸಿದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಎಚ್ಚರಿಕೆ

ಬೆಂಗಳೂರು, ಅ.28– ಪರಭಾಷೆ ಚಿತ್ರಗಳನ್ನು ಕರ್ನಾಟಕದಲ್ಲಿ ಪ್ರದರ್ಶಿಸುವ ಚಿತ್ರಮಂದಿರಗಳು ಟಿಕೆಟ್ ಬೆಲೆಯನ್ನು 200 ರೂ.ಗಳಿಗಿಂತ ಹೆಚ್ಚಿಸಬಾರದು. ಇದನ್ನು ಮೀರಿದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಎಚ್ಚರಿಸಿದರು. ಚಿತ್ರಮಂದಿರಗಳಲ್ಲಿ ಅನ್ಯ ಭಾಷಾ ಚಿತ್ರಗಳಿಗೆ ಬೇಕಾಬಿಟ್ಟಿ ಟಿಕೆಟ್ ದರವನ್ನು ನಿಗದಿಪಡಿಸಿ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಧೋರಣೆ ವಿರುದ್ಧ ವಾಣಿಜ್ಯ ಮಂಡಳಿ ಮುಂದೆ ನಡೆಯುತ್ತಿರುವ ಧರಣಿ ಕುರಿತು ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಟಿಕೆಟ್ ದರ 150ಕ್ಕಿಂತಲೂ ಹೆಚ್ಚಿಲ್ಲ. ಆದರೆ … Continue reading ಪರಭಾಷಾ ಚಿತ್ರಗಳ ಟಿಕೆಟ್ ಬೆಲೆ ಏರಿಸಿದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಎಚ್ಚರಿಕೆ