ಐಷಾರಾಮಿ ವಿಲ್ಲಾಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳ ಅರೆಸ್ಟ್

ಬೆಂಗಳೂರು,ಸೆ.23– ಐಷಾರಾಮಿ ವಿಲ್ಲಾಗಳಲ್ಲಿ ಕಳ್ಳತನ ಮಾಡುತ್ತಿದ್ದ ತ್ರಿಪುರಾ ರಾಜ್ಯದ ಆರೋಪಿಯೊಬ್ಬನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ 21 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ವಾಚ್‌ಗಳು, ಅಮೆರಿಕನ್‌ ಡಾಲರ್‌, 5 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕೆ.ನಾರಾಯಣಪುರದ ವಿಲ್ಲಾವೊಂದರ ನಿವಾಸಿಯೊಬ್ಬರು ಮುಂಬಾಗಿಲು ಲಾಕ್‌ ಮಾಡಿ ಮಹಡಿಯ ಮೇಲಿರುವ ಬಾಗಿಲ ಚಿಲಕ ಹಾಕದೇ ವಾಚ್‌, ಮೊಬೈಲ್‌ ಹಾಗೂ ಪರ್ಸ್‌ ಅನ್ನು ಡೈನಿಂಗ್‌ ಟೇಬಲ್‌ ಮೇಲಿಟ್ಟು ಮಲಗಿದ್ದರು.ಬೆಳಗಾಗುವಷ್ಟರಲ್ಲಿ ಅವೆಲ್ಲಾ ವಸ್ತುಗಳು ಮಾಯವಾಗಿದ್ದವು. ಪರ್ಸ್‌ನಲ್ಲಿ 1900 ಅಮೆರಿಕನ್‌ ಡಾಲರ್‌ ಇರುವುದಾಗಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ … Continue reading ಐಷಾರಾಮಿ ವಿಲ್ಲಾಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಕಳ್ಳ ಅರೆಸ್ಟ್