ಬುರ್ಖಾ ಧರಿಸಿ ಬಂದು ಚಿನ್ನ ದೋಚಿದ ಕಳ್ಳರು

ಅರಕಲಗೂಡು, ಜು.15- ಪಟ್ಟಣದ ಆರ್‌ಆರ್‌ ಗೋಲ್ಸ್ ಡ ಪ್ಯಾಲೇಸ್‌‍ ಚಿನ್ನದ ಅಂಗಡಿಯಲ್ಲಿ ಚಿನ್ನದ ಖರೀದಿಸುವ ನೆಪದಲ್ಲಿ ಮಾರುವೇಷದಲ್ಲಿ ಬುರ್ಖಾ ಧರಿಸಿ ಬಂದಿದ್ದ ನಾಲ್ವರು ಒಡೆಗಳನ್ನು ಕದ್ದು ಪರಾರಿಯಾಗಿದ್ದಾರೆ. ಒಡವೆಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿರುವ ಕಳ್ಳರು ಓಲೆ ತೋರಿಸಲು ಹೇಳಿ ಓಲೆ ಮತ್ತು ಮಾಂಗಲ್ಯ ಸರಗಳನ್ನು ನೋಡುತ್ತಾ ಸೇಲ್ಸ್ ಸ ಮ್ಯಾನ್‌ ದೀಪಿಕಾ ಅವರ ಗಮನವನ್ನು ಬೇರೆಡೆ ಸೆಳೆದು 94.715 ಗ್ರಾಂ ತೂಕದ 6,91,323 ರೂ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. 7.466 ಗ್ರಾಂನ ಓಲೆ, 37.169 … Continue reading ಬುರ್ಖಾ ಧರಿಸಿ ಬಂದು ಚಿನ್ನ ದೋಚಿದ ಕಳ್ಳರು