ಪಾಕ್ ಚಿನ್ನದ ಹುಡುಗ ನದೀಮ್‌ಗೆ ಬಹುಮಾನಗಳ ಸುರಿಮಳೆ

ಇಸ್ಲಾಮಾಬಾದ್‌,ಆ. 14 (ಎಪಿ) ಒಲಂಪಿಕ್‌ ಜಾವೆಲಿನ್‌ ಚಿನ್ನದ ಪದಕ ವಿಜೇತ ಅರ್ಷದ್‌ ನದೀಮ್‌ ಅವರಿಗೆ ಒಟ್ಟು 250 ಮಿಲಿಯನ್‌ ರೂಪಾಯಿ ಬಹುಮಾನದ ಹಣ ಸಿಕ್ಕಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ನದೀಮ್‌ಗೆ 150 ಮಿಲಿಯನ್‌ ರೂಪಾಯಿಗಳನ್ನು (538,000) ಘೋಷಿಸಿದರು. ಪಂಜಾಬ್‌ನ ಮುಖ್ಯಮಂತ್ರಿ ಮರಿಯಮ್‌ ನವಾಜ್‌ ಅವರು ಮಿಯಾನ್‌ ಚನ್ನು ಜಿಲ್ಲೆಯ ಹಳ್ಳಿಯೊಂದರಲ್ಲಿ ನದೀಮ್‌ ಅವರ ಮನೆಗೆ ಭೇಟಿ ನೀಡಿ 100 ಮಿಲಿಯನ್‌ ರೂಪಾಯಿಗಳ (359,000) ಚೆಕ್‌ ಅನ್ನು ನೀಡಿದ ಗಂಟೆಗಳ … Continue reading ಪಾಕ್ ಚಿನ್ನದ ಹುಡುಗ ನದೀಮ್‌ಗೆ ಬಹುಮಾನಗಳ ಸುರಿಮಳೆ