ಮೂರು ತಲೆಮಾರಿನ ಮಹಿಳೆಯರ ಮತದಾನ

ಹುಬ್ಬಳ್ಳಿ, ಮೇ 7- ಮೂರು ತಲೆಮಾರಿನ ಮಹಿಳೆಯರು ನಗರದಲ್ಲಿ ಒಂದೇ ಬಾರಿ ಮತದಾನ ಮಾಡಿ ದಾಖಲೆ ಬರೆದರು. ತಾಯಿ, ಮಗಳು, ಅಜ್ಜಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಒಂದೇ ಸಮಯದಲ್ಲಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಇನ್ನು ಇವರು ಎಲ್ಲಾ ಚುನಾವಣೆಗಳಲ್ಲಿ ಮೊದಲ ಮತದಾನ ಮಾಡುವ ಕುಟುಂಬವಾಗಿದೆ. ಸದ್ಯ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವತಿ ತಪಸ್ಯಾ ಪ್ರಭು, ಪ್ರತಿಬಾರಿ ಲ್ಯಾಮಿಂಗ್ಟನ್‌ ಶಾಲೆಯ ಬೂತ್‌ನಲ್ಲಿ ಫರ್ಸ್ಟ್‌ ಓಟ್‌ ಹಾಕುವ ಶಿಕ್ಷಕಿ ಸೌಮ್ಯ ಪ್ರಭು ಹಾಗೂ ಅಜ್ಜಿ ರಜನಿ … Continue reading ಮೂರು ತಲೆಮಾರಿನ ಮಹಿಳೆಯರ ಮತದಾನ