ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ

Social Share

ಬೆಂಗಳೂರು,ಜ.9-ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಡಾ.ಶರಣಪ್ಪ, ಡಿ.ದೇವರಾಜ್ ಹಾಗೂ ಡಾ. ಅನೂಪ್ ಎ. ಶೆಟ್ಟಿ ಅವರನ್ನು ಇಂದು ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು:
ಡಾ.ಶರಣಪ್ಪ -ಡಿಸಿಪಿ, ಕ್ರೈಮ್
ಡಿ.ದೇವರಾಜ್-ಪೊಲೀಸ್ ವರಿಷ್ಠಾಧಿಕಾರಿ, ಕೋಲಾರ
ಡಾ.ಅನೂಪ್ ಎ ಶೆಟ್ಟಿ – ಡಿಸಿಪಿ, ಈಶಾನ್ಯ ವಿಭಾಗ ಬೆಂಗಳೂರು.

Articles You Might Like

Share This Article