ತಿಮಪ್ಪನ ಹುಂಡಿಯಲ್ಲಿ ಒಂದೇ ದಿನದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ತಿರುಪತಿ,ಜೂ.19- ತಿರುಪತಿ ತಿರುಮಲ ದೇವಸ್ಥಾನದಲ್ಲಿ ಒಂದೇ ದಿನದಲ್ಲಿ 5.41 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರಿಂದ ತಿಮಪ್ಪನ ಹುಂಡಿಗೆ ದಾಖಲೆಯ ಮೊತ್ತದ ಆದಾಯ ಬಂದಿದೆ. ಜೂ.18ರ ಮಂಗಳವಾರದಂದು ಶ್ರೀವಾರಿ ಹುಂಡಿಯ ಒಟ್ಟು ಆದಾಯ 5.41 ಕೋಟಿ ರೂ. ಇತ್ತೆಂದು ಟಿಟಿಡಿ ತಿಳಿಸಿದೆ. ಮಂಗಳವಾರ ಒಂದೇ ದಿನ 75,125 ಭಕ್ತರು ತಿಮಪ್ಪನ ದರ್ಶನ ಪಡೆದರು. 31,140 ಭಕ್ತರು ಅಪಾರ ಪ್ರಮಾಣದ ಕಾಣಿಕೆಯನ್ನು ಸಮರ್ಪಿಸಿದರು. ಎರಡು ವರ್ಷಗಳ ಹಿಂದೆ ಫೆಬ್ರವರಿ 2022ರಲ್ಲಿ … Continue reading ತಿಮಪ್ಪನ ಹುಂಡಿಯಲ್ಲಿ ಒಂದೇ ದಿನದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ