“ವೆಂಕಟರಮಣನನ್ನು ಸ್ಮರಿಸಿ ಲಡ್ಡು ಪ್ರಸಾದ ಸೇವಿಸಿ, ಉಳಿದಿದ್ದನ್ನು ಆ ದೇವರೇ ನೋಡಿಕೊಳ್ಳುತ್ತಾನೆ “

ತಿರುಪತಿ,ಸೆ.23- ಭಕ್ತರು ಯಾವುದೇ ಆತಂಕಕ್ಕೆ ಒಳಗಾಗದೆ ದೇವರಲ್ಲಿ ಪ್ರಾರ್ಥಿಸಿ ತಿರುಪತಿಯ ಲಾಡನ್ನು ಭಕ್ತಿ ಭಾವನೆಯಿಂದ ಸ್ವೀಕರಿಸಬೇಕೆಂದು ತಿರುಪತಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ ದೀಕ್ಷಿತ್‌ ಅವರು ಮನವಿ ಮಾಡಿದ್ದಾರೆ.ತಿರುಪತಿಯ ಲಡ್ಡುಗೆ ದನದ ಕೊಬ್ಬು ಬೆರೆಸಲಾಗಿದೆ ಎಂಬ ಭಯವಿದ್ದರೆ ಮನೆಯಲ್ಲಿ ದೀಪಾರಾಧನೆ ಮಾಡಿ ಭಕ್ತಿಯಿಂದ ತಿಮಪ್ಪನ ಪ್ರಸಾದವನ್ನು ಸ್ವೀಕಾರ ಮಾಡಿ. ಮನಸ್ಸಿನಲ್ಲಿರುವ ಗೊಂದಲ, ಆತಂಕ ನಿವಾರಣೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.ಲಡ್ಡು ತಿಂದುಬಿಟ್ಟರೆ ಏನೋ ಆಗಿಬಿಡುತ್ತದೆ ಎಂಬ ಭಾವನೆ ಬೇಡ. ನೀವು ವೆಂಕಟರಮಣನನ್ನು ಸರಿಸಿ ಪ್ರಸಾದ ಸ್ವೀಕರಿಸಿದರೆ ಉಳಿದದ್ದನ್ನು … Continue reading “ವೆಂಕಟರಮಣನನ್ನು ಸ್ಮರಿಸಿ ಲಡ್ಡು ಪ್ರಸಾದ ಸೇವಿಸಿ, ಉಳಿದಿದ್ದನ್ನು ಆ ದೇವರೇ ನೋಡಿಕೊಳ್ಳುತ್ತಾನೆ “