ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-03-2021)

Spread the love

ನಿತ್ಯ ನೀತಿ : ಗೌರವ ಎಂಬುದು ಕನ್ನಡಿ ಇದ್ದಂತೆ. ಹೆಚ್ಚು ತೋರಿದಷ್ಟೂ ಹೆಚ್ಚಾಗಿ ಅದು ಪ್ರತಿಫಲಿಸುತ್ತದೆ.

# ಪಂಚಾಂಗ : ಸೋಮವಾರ, 14-03-2022
ಪ್ಲವನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ
ತಿಥಿ: ಏಕಾದಶಿ/ ನಕ್ಷತ್ರ: ಪುಷ್ಯ / ಮಳೆ ನಕ್ಷತ್ರ: ಶತಭಿಷ

* ಸೂರ್ಯೋದಯ : ಬೆ.06.28
* ಸೂರ್ಯಾಸ್ತ : 06.30
* ರಾಹುಕಾಲ : 7.30-9.00
* ಯಮಗಂಡ ಕಾಲ : 10.30-12.00
* ಗುಳಿಕ ಕಾಲ : 1.30-3.00

# ಇಂದಿನ ಭವಿಷ್ಯ
ಮೇಷ: ಹೊಸ ಕೆಲಸವನ್ನು ಯೋಚಿಸಲು ಅಥವಾ ಮಾಡಲು ಇಂದು ಉತ್ತಮ ದಿನವಾಗಿದೆ.
ವೃಷಭ: ಉದ್ಯೋಗದಲ್ಲಿರುವವರ ನೆರವಿನಿಂದ ಹೊಸದನ್ನು ಕಲಿಯುವ ಅವಕಾಶವಿರುತ್ತದೆ.
ಮಿಥುನ: ಅದೃಷ್ಟವು ನಿಮ್ಮೊಂದಿಗಿರುತ್ತದೆ. ಆದ್ದರಿಂದ ಮನಸ್ಸಿನಲ್ಲಿ ಸಂತಸ ಮೂಡುತ್ತದೆ.

ಕಟಕ: ಪೋಷಕರು ಹಾಗೂ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಸಿಂಹ: ಕೆಲಸದ ಸ್ಥಳದಲ್ಲಿ ಸ್ನೇಹಿತರೊಂದಿಗೆ ಸಂತಸದಿಂದಿರುವಿರಿ.
ಕನ್ಯಾ: ಅತಿಥಿಗಳ ಆಗಮನದಿಂದ ಮನೆಯ ವಾತಾವರಣ ಆಹ್ಲಾದಕರ ವಾಗಿರುತ್ತದೆ. ಅದೃಷ್ಟ ನಿಮ್ಮಕಡೆ ಇರುತ್ತದೆ.

ತುಲಾ: ಕುಟುಂಬ ಜೀವನವು ಎಲ್ಲಾ ಕುಟುಂಬ ಸದಸ್ಯರೊಂದಿಗೆ ಆನಂದದಾಯಕ ಮತ್ತು ಆರಾಮದಾಯಕವಾಗಿರುತ್ತದೆ.
ವೃಶ್ಚಿಕ: ಗುರು-ಹಿರಿಯರ ಬಗ್ಗೆ ಗೌರವ ಮತ್ತು ಆತಿಥ್ಯ ಭಾವನೆ ನಿಮ್ಮ ಮನಸ್ಸಿನಲ್ಲಿ ಹೆಚ್ಚಾಗುತ್ತದೆ.
ಧನುಸ್ಸು: ಬುದ್ಧಿವಂತಿಕೆ ಮತ್ತು ಚಾಣಾಕ್ಷತನ ತೋರ್ಪಡಿಸುವ ಮೂಲಕ ಕೆಲಸ-ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.

ಮಕರ: ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಸಂಬಂಧ ಬಲಗೊಳ್ಳಲಿದೆ.
ಕುಂಭ: ಮಾತಿನಲ್ಲಿ ಮಾಧುರ್ಯವಿರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ಪೂರ್ಣಗೊಳ್ಳಲಿವೆ.
ಮೀನ: ಸ್ನೇಹಿತರು ಮತ್ತು ಸಂಬಂಕರೊಂದಿಗಿನ ಸಂಬಂಧ ಬಹಳ ಉತ್ತಮವಾಗಿರಲಿದೆ.

Sri Raghav

Admin