ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-09-2024)

ನಿತ್ಯ ನೀತಿ : ಯಾವ ವ್ಯಕ್ತಿಯು ನಿಮಿಂದ ಅದೆಷ್ಟೇ ಬೇಸರವಾದರೂ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಮತ್ತೆ ಮೊದಲಿನ ತರಹ ಮಾತನಾಡುತ್ತಾರೋ ಆ ವ್ಯಕ್ತಿಯೇ ನಿಮನ್ನು ತುಂಬಾ ಇಷ್ಟ ಪಡುವ ವ್ಯಕ್ತಿ. ಪಂಚಾಂಗ : ಶನಿವಾರ , 28-09-2024ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಆಶ್ಲೇಷಾ / ಯೋಗ: ಸಿದ್ಧ / ಕರಣ: ಕೌಲವ ಸೂರ್ಯೋದಯ – ಬೆ.06.09ಸೂರ್ಯಾಸ್ತ – 06.11ರಾಹುಕಾಲ … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-09-2024)