ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-10-2021)

ನಿತ್ಯ ನೀತಿ : ಯಾವ ಸಮಯದಿಂದ ನಮ್ಮ ಮನಸ್ಸು ಬೇರೆಯವರಿಗೆ ಶುಭವಾಗಲಿ ಎಂದು ಯೋಚಿಸಲು ಪ್ರಾರಂಭಿಸುತ್ತದೆಯೋ ಆ ಕ್ಷಣದಿಂದ ಶಾಂತಿ-ನೆಮ್ಮದಿಯು ನಮ್ಮ ಜೀವನದಲ್ಲಿ ಪ್ರವೇಶಿಸುತ್ತದೆ.

# ಪಂಚಾಂಗ : ಸೋಮವಾರ, 25-10-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಕೃಷ್ಣ ಪಕ್ಷ
ತಿಥಿ: ಪಂಚಮಿ/ ನಕ್ಷತ್ರ: ಮೃಗಶಿರಾ / ಮಳೆ ನಕ್ಷತ್ರ: ಸ್ವಾತಿ

# ಸೂರ್ಯೋದಯ ಬೆ.06.12 / ಸೂರ್ಯಾಸ್ತ05.56
# ರಾಹುಕಾಲ 7.30-9.00 / ಯಮಗಂಡ ಕಾಲ 10.00-12.00 / ಗುಳಿಕ ಕಾಲ
1.30-3.00

# ಇಂದಿನ ಭವಿಷ್ಯ
ಮೇಷ: ನಿಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸಂತೋಷ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮಹತ್ವಾಕಾಂಕ್ಷೆ ಹೆಚ್ಚಾಗುತ್ತದೆ.
ವೃಷಭ:ಸಹೋದರ ಅಥವಾ ಆಪ್ತರಿಗೆ ಸಂಬಂಸಿದ ಸುದ್ದಿಗಳಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಮಿಥುನ: ಬೌದ್ಧಿಕ ಮತ್ತು ಮಾತಿನ ಸಾಮಥ್ರ್ಯದಿಂದ ನೀವು ಪ್ರಯೋಜನ ಪಡೆಯುತ್ತೀರಿ

ಕಟಕ: ಆಲೋಚಿಸದೆ ಯಾವುದೇ ಕಾರ್ಯಕ್ಕೂ ಕೈ ಹಾಕಬೇಡಿ. ಅನಗತ್ಯ ಪ್ರಯಾಣ ಮಾಡುವುದನ್ನು ತಪ್ಪಿಸಿ.
ಸಿಂಹ: ಬೇರೆ ಜನರೊಂದಿಗೆ ಸಂಬಂಧವನ್ನು ಬೆಳೆಸುವಿರಿ. ಹೊಸ ಆಲೋಚನೆಯಿಂದ ಪ್ರಯೋಜನ ಸಿಗುತ್ತದೆ.
ಕನ್ಯಾ: ಪೋಷಕರಿಂದ ಯಾವುದಾದರೂ ವಿಷಯಕ್ಕೆ ಸಂಬಂಸಿದಂತೆ ನಿಮ್ಮ ಮನಸ್ಸಿಗೆ ನೋವುಂಟಾಗಬಹುದು.

#ತುಲಾ: ಉಡುಗೊರೆ ಸ್ವೀಕರಿಸುವ ಸಾಧ್ಯತೆ ಇದೆ. ಉನ್ನತ ಶಿಕ್ಷಣದ ಪ್ರಯತ್ನಗಳು ಯಶಸ್ವಿಯಾಗಲಿವೆ.
ವೃಶ್ಚಿಕ: ಸ್ನೇಹಿತರ ಸಹಕಾರದಿಂದ ಪ್ರಯೋಜನ ಪಡೆಯುತ್ತೀರಿ. ವೃತ್ತಿಜೀವನವನ್ನು ಸಾಕಾರ ಗೊಳಸಲು ಅನೇಕ ಅವಕಾಶಗಳಿವೆ.
ಧನುಸ್ಸು: ಸಹೋದ್ಯೋಗಿಗಳ ಬೆಂಬಲದೊಂದಿಗೆ ಯಾವುದೇ ಗೊಂದಲ, ವಿವಾದ ಬಗೆಹರಿಯುತ್ತದೆ.

ಮಕರ: ಉತ್ಸಾಹದ ಜೊತೆಗೆ ಸಮಯ ಪ್ರಜ್ಞೆ Éಯೊಂದಿಗೆ ಕೆಲಸ ಮಾಡಿದರೆ ಒಳಿತು.
ಕುಂಭ: ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯವಲ್ಲ.
ಮೀನ: ನಿಮ್ಮ ಮನಸ್ಸಿನಲ್ಲಿರುವ ಅನುಮಾನ ತೆಗೆದುಹಾಕಿ. ಆತ್ಮವಿಶ್ವಾಸವನ್ನು ಇಟ್ಟುಕೊಳ್ಳಿ.

Sri Raghav

Admin