ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-02-2023)

Social Share

ನಿತ್ಯ ನೀತಿ : ನಾವೆಷ್ಟೇ ಬೇಡ ಅಂದ್ರು ಈ ಸಮಾಜದಲ್ಲಿ ಬದುಕಲೇಬೇಕು. ಕೆಲವರು ನಗಿಸುತ್ತಾರೆ, ಕೆಲವರು ಅಳಿಸುತ್ತಾರೆ. ಕೆಲವರು ಆಶೀರ್ವಾದ ಮಾಡುತ್ತಾರೆ, ಕೆಲವರು ಪಾಠ ಕಲಿಸುತ್ತಾರೆ. ನಾವು ಎಲ್ಲರನ್ನೂ ಎಲ್ಲವನ್ನೂ ಸಮಾಧಾನವಾಗಿ ಸ್ವೀಕರಿಸಬೇಕು.

ಪಂಚಾಂಗ ಶುಕ್ರವಾರ 03-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಪುನರ್ವಸು / ಯೋಗ: ವಿಷ್ಕಂಭ / ಕರಣ: ಗರಜ

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.21
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ನಿಮ್ಮ ಸೃಜನಶೀಲ ಯೋಜನೆ ಮುಂದುವರಿಸಲು ಬಹಳ ಉತ್ತಮವಾದ ದಿನ.
ವೃಷಭ: ಅಕ್ಕಪಕ್ಕದವರೊಂದಿಗೆ ಸ್ನೇಹಯುತ ಜೀವನ ನಡೆಸುವಿರಿ. ಜೀವನ ಶೈಲಿ ಬದಲಾಗಲಿದೆ.
ಮಿಥುನ: ಕಣ್ಣಿನ ದೃಷ್ಟಿ ಯಲ್ಲಿ ಬದಲಾವಣೆ ಯಾಗುವುದರಿಂದ ವೈದ್ಯರನ್ನು ಭೇಟಿ ಮಾಡಿ.

ಕಟಕ: ನೀವು ಮಾಡುವ ಕೆಲಸ-ಕಾರ್ಯ ಗಳಲ್ಲಿ ಜನಪ್ರಿಯತೆ ಗಳಿಸುವಿರಿ.
ಸಿಂಹ: ವಂಶಪಾರಂಪರ್ಯ ವಾಗಿ ಬಂದ ವ್ಯಾಪಾರ- ವ್ಯವಹಾರದಲ್ಲಿ ಸಾಕಷ್ಟು ಏಳಿಗೆ, ಅಭಿವೃದ್ಧಿ ಕಾಣುವಿರಿ.
ಕನ್ಯಾ: ರಫ್ತು ಮಾರಾಟದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಎದು ರಾದರೂ ಆದಾಯಕ್ಕೆ ತೊಂದರೆಯಿಲ್ಲ.

ತುಲಾ: ದಾಂಪತ್ಯದಲ್ಲಿ ಸಮಸ್ಯೆ ಗಳು ತಲೆದೋರಬಹುದು. ಉದ್ದಿಮೆದಾರರಿಗೆ ನಷ್ಟ.
ವೃಶ್ಚಿಕ: ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಶಾಂತಿ, ಸಮಾಧಾನ ಅಗತ್ಯ.
ಧನುಸ್ಸು: ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಆದಾಯ ಬರಲಿದೆ.

ಮಕರ: ನಿಮ್ಮ ವ್ಯವಹಾರಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿ ಸಾಧಿಸುವಿರಿ.
ಕುಂಭ: ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿ ಕಾಣುವಿರಿ.
ಮೀನ: ವಿವಾದಗಳಿಗೆ ಆಸ್ಪದ ನೀಡದಿರಿ. ಮಕ್ಕಳಿಗಾಗಿ ಅಧಿಕ ಖರ್ಚು ಮಾಡಬೇಕಾಗುತ್ತದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article