ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-05-2024)

ನಿತ್ಯ ನೀತಿ : ಮೂರ್ಖರ ತಪ್ಪನ್ನು ತಿದ್ದಲು ಹೋಗಬೇಡಿ. ಏಕೆಂದರೆ ಅವನು ನಿಮ್ಮನ್ನು ದ್ವೇಷಿಸಲು ಪ್ರಾರಂಭಿಸುತ್ತಾನೆ. ಸಜ್ಜನರ ತಪ್ಪನ್ನು ತಿದ್ದಿರಿ. ಏಕೆಂದರೆ ಅವರು ನಿಮಗೆ ಕೃತಜ್ಞರಾಗಿರುತ್ತಾರೆ. ಪಂಚಾಂಗ ಶುಕ್ರವಾರ 03-05-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಶತಭಿಷಾ / ಯೋಗ: ಬ್ರಹ್ಮ / ಕರಣ: ವಣಿಜ್ ಸೂರ್ಯೋದಯ : ಬೆ.05.58ಸೂರ್ಯಾಸ್ತ : 06.35ರಾಹುಕಾಲ : 10.30-12.00ಯಮಗಂಡ ಕಾಲ : … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-05-2024)