ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-03-2024)

ನಿತ್ಯ ನೀತಿ : ಯಾವುದಕ್ಕೂ ಭಯಪಡದಿರು. ನಿನ್ನ ಕರ್ಮ, ನಿನ್ನ ಧರ್ಮ, ನಿನ್ನ ಶ್ರಮ, ಭಗವಂತನ ಮೇಲಿರುವ ನಿನ್ನ ಪ್ರೇಮ ನಿನ್ನನ್ನು ರಕ್ಷಿಸುವುದು. ಇದು ಸತ್ಯ. ಪಂಚಾಂಗ ಮಂಗಳವಾರ 05-03-2024ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಮೂಲಾ / ಯೋಗ: ಸಿದ್ಧಿ / ಕರಣ: ವಣಿಜ್ ಸೂರ್ಯೋದಯ : ಬೆ.06.33ಸೂರ್ಯಾಸ್ತ : 06.29ರಾಹುಕಾಲ : 3.00-4.30ಯಮಗಂಡ ಕಾಲ : … Continue reading ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-03-2024)