ನಿತ್ಯ ನೀತಿ : ನಾಯಕರು ಎಂದಿಗೂ ತೃಪ್ತರಾಗುವುದಿಲ್ಲ. ಅವರು ನಿರಂತರವಾಗಿ ಉತ್ತಮವಾಗಲು ಶ್ರಮಿಸುತ್ತಾರೆ.
ಪಂಚಾಂಗ ಬುಧವಾರ 08-02-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಪೂರ್ವಾಭಾದ್ರ / ಯೋಗ: ಅತಿಗಂಡ / ಕರಣ: ವಣಿಜ್
ಸೂರ್ಯೋದಯ : ಬೆ.06.44
ಸೂರ್ಯಾಸ್ತ : 06.23
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00
ರಾಶಿ ಭವಿಷ್ಯ
ಮೇಷ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹಲವಾರು ರೀತಿಯ ಚಿಂತೆ ಕಾಡಲಿವೆ.
ವೃಷಭ: ಸ್ವಂತ ಬುದ್ಧಿಶಕ್ತಿಯಿಂದ ಕಾರ್ಯತಂತ್ರ ರೂಪಿಸು ವಲ್ಲಿ ಯಶಸ್ಸು ಸಾಧಿಸುವಿರಿ.
ಮಿಥುನ: ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ಕಟಕ: ಬಡ್ತಿ ದೊರೆಯುವ ಯೋಗವಿದೆ. ಅದ ರೊಂದಿಗೆ ಸಮಸ್ಯೆಗಳೂ ಬರಲಿವೆ. ಎಚ್ಚರದಿಂದಿರಿ.
ಸಿಂಹ: ಸಂಗೀತ, ನಾಟಕ, ಚಿತ್ರಕಲೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ ಒಳ್ಳೆಯ ದಿನವಿದು.
ಕನ್ಯಾ: ಚಿನ್ನದ ಆಭರಣ ಖರೀದಿ ಮಾಡುವಿರಿ. ರಾಜ ಕೀಯ ವ್ಯಕ್ತಿಗಳಿಗೆ ಶುಭದಿನ.
ತುಲಾ: ಹವಾಮಾನದ ವ್ಯತ್ಯಾಸದಿಂದಾಗಿ ಅನಾರೋಗ್ಯದ ಭೀತಿ ಉಂಟಾಗಲಿದೆ.
ವೃಶ್ಚಿಕ: ಧನಾಗಮನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಲಾಭ.
ಧನುಸ್ಸು: ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ತಂತ್ರಗಾರಿಕೆ ನಡೆಸಬೇಕಾಗುತ್ತದೆ.
ಮಕರ: ತೋಟ ಮತ್ತು ಎಸ್ಟೇಟ್ ಕೆಲಸಗಾರರಿಗೆ ಸಂಪಾದನೆ ಹೆಚ್ಚಾಗಲಿದೆ. ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ.
ಕುಂಭ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆ ಮಾಡುವರು.
ಮೀನ: ದೂರ ಪ್ರಯಾಣ ಮಾಡಬೇಕಾಗಬಹುದು. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗಲಿದೆ.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,