ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(08-03-2023)

Social Share

ನಿತ್ಯ ನೀತಿ : ವರ್ತಮಾನದಲ್ಲಿ ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳು ಭವಿಷ್ಯತ್ತನ್ನು ಸುಂದರವಾಗಿಸುತ್ತವೆ.

ಪಂಚಾಂಗ ಬುಧವಾರ 08-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಉತ್ತರಾ / ಯೋಗ: ಶೂಲ / ಕರಣ: ಬಾಲವ

ಸೂರ್ಯೋದಯ : ಬೆ.06.32
ಸೂರ್ಯಾಸ್ತ : 06.29
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಬರುವ ಹಣದಿಂದ ಬಾಕಿ ಸಾಲ ತೀರಿಸಿ.
ವೃಷಭ: ಹಣದ ಕೊರತೆ ಇರುವುದಿಲ್ಲ. ನಿಮ್ಮ ಕೆಲಸದ ಯೋಜನೆಗಳನ್ನು ಪೂರ್ಣಗೊಳ್ಳಲಿವೆ.
ಮಿಥುನ: ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ. ಆರೋಗ್ಯ ಉತ್ತಮವಾಗಿರುತ್ತದೆ.

ಕಟಕ: ನಿಮ್ಮ ಸಲಹೆ- ಸೂಚನೆಗಳು ಇತರರಿಗೆ ಉಪಯುಕ್ತ ವಾಗಿರುತ್ತವೆ.
ಸಿಂಹ: ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.
ಕನ್ಯಾ: ನೀವು ಮಾಡುವ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ.

ತುಲಾ: ಸಂಘರ್ಷದ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ. ದುಃಖ ದೂರವಾಗಲಿದೆ.
ವೃಶ್ಚಿಕ: ಹಿತಶತ್ರುಗಳು ಹೆಚ್ಚಾಗಬಹುದು. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ.
ಧನುಸ್ಸು: ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಮಕ್ಕಳ ಬಗ್ಗೆ ಕಾಳಜಿ ವಹಿಸಿ.

ಮಕರ: ಚಾತುರ್ಯತೆ ಮತ್ತು ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಯಶಸ್ವಿ ಸಾಸುವಿರಿ.
ಕುಂಭ: ಹೊಸ ಹೂಡಿಕೆಗಳಲ್ಲಿ ಹಣ ಹೂಡುವಂತೆ ಹಲವರು ಪ್ರೋತ್ಸಾಹ ನೀಡುವರು.
ಮೀನ: ಹಣಕಾಸಿನ ವ್ಯವಹಾರ ಮಾಡುವವರಿಗೆ ಸಾಮಾನ್ಯ ರೀತಿಯ ಮುನ್ನಡೆ ಇರುತ್ತದೆ.

DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,

Articles You Might Like

Share This Article