ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(10-03-2023)

Social Share

ನಿತ್ಯ ನೀತಿ : ನಿಮ್ಮೆಲ್ಲಾ ಸಮಸ್ಯೆಗಳ ಸೃಷ್ಟಿಕರ್ತರು ನೀವೇ ಹಾಗೂ ಅದರಿಂದ ಹೊರಬರಲು ಉಪಾಯವೂ ನಿಮ್ಮೊಳಗೇ ಇದೆ ಎಂದು ಅರಿಯಬಲ್ಲರಾದರೆ ಮಾತ್ರ ನೀವು ಯಶಸ್ಸನ್ನು ಆಸ್ವಾದಿಸಲು ಸಾಧ್ಯ.

ಪಂಚಾಂಗ ಶುಕ್ರವಾರ 10-03-2023
ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಚಿತ್ತಾ / ಯೋಗ: ವೃದ್ಧಿ / ಕರಣ: ವಣಿಜ್

ಸೂರ್ಯೋದಯ : ಬೆ.06.31
ಸೂರ್ಯಾಸ್ತ : 06.30
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಕಠಿಣ ಪರಿಶ್ರಮ ಮತ್ತು ಪ್ರಯತ್ನದ ನಂತರ ವಿದ್ಯಾರ್ಥಿಗಳು ಯಶಸ್ಸು ಸಾಧಿಸುವರು.
ವೃಷಭ: ಕುಟುಂಬದಲ್ಲಿ ತೊಂದರೆಗಳು ಎದುರಾಗಬಹುದು. ನಿಮ್ಮ ಹಾಗೂ ಸಂಗಾತಿ ಮಧ್ಯೆ ಗೊಂದಲಗಳು ಕಾಣಿಸಿಕೊಳ್ಳಬಹುದು.
ಕಟಕ: ಪಾರ್ಟ್‍ನರ್‍ಷಿಪ್ ವ್ಯವಹಾರ ಮಾಡುವವರು ನಂಬಿಕೆ ಎಂಬ ಸಂಗತಿ ಬಂದಾಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.

ಮಿಥುನ: ನೀವು ಮಾಡುವ ಕೆಲಸಗಳಿಗೆ ಹಿರಿಯ ಅಧಿಕಾರಿ ಗಳಿಂದ ಪ್ರೋತ್ಸಾಹ ಸಿಗಲಿದೆ.
ಸಿಂಹ: ಬಹಳ ದಿನಗಳ ನಂತರ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ನಿಮಗೆ ಸಮಯ ಸಿಗಲಿದೆ.
ಕನ್ಯಾ: ಮನೆಯಲ್ಲಿ ಮಂಗಳಕರ ಕಾರ್ಯಗಳನ್ನು ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ತುಲಾ: ಮೇಲಧಿಕಾರಿಯೊಂದಿಗೆ ಅನಗತ್ಯ ಚರ್ಚೆಗಳು ನಡೆದು ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
ವೃಶ್ಚಿಕ: ಪೋಷಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಎದುರಾಗಲಿದ್ದು, ಅವರ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚಾಗಬಹುದು.
ಧನುಸ್ಸು: ಸಮಯ ವ್ಯರ್ಥ ಮಾಡಿಕೊಳ್ಳದಿರಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು.

ಮಕರ: ಉದ್ಯೋಗ ಬದಲಾವಣೆಗೆ ಅವಕಾಶ ಗಳಿವೆ. ನಿಮ್ಮದಲ್ಲದ ವಿಷಯ ಗಳಿಗೆ ತಲೆ ಹಾಕದಿರಿ.
ಕುಂಭ: ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹಲವಾರು ರೀತಿಯ ಚಿಂತೆ ಕಾಡಲಿವೆ.
ಮೀನ: ಬಡ್ತಿ ದೊರೆಯುವ ಯೋಗವಿದೆ. ಅದ ರೊಂದಿಗೆ ಸಮಸ್ಯೆಗಳೂ ಬರಲಿವೆ. ಎಚ್ಚರದಿಂದಿರಿ.

DailyHoroscope,

Horoscope,

KannadaHoroscope,

TodayHoroscope,

ರಾಶಿಭವಿಷ್ಯ,

Articles You Might Like

Share This Article